Breaking News

Daily Archives: ಅಕ್ಟೋಬರ್ 1, 2021

ಶ್ರೀ ಮಹಾಲಕ್ಷ್ಮೀ ಸೊಸಾಯಿಟಿ ಮೂಡಲಗಿ ವಾರ್ಷಿಕ ಮಹಾಸಭೆ

ಶ್ರೀ ಮಹಾಲಕ್ಷ್ಮೀ ಸೊಸಾಯಿಟಿ ಮೂಡಲಗಿ ವಾರ್ಷಿಕ ಮಹಾಸಭೆ ಮೂಡಲಗಿ:   ಶ್ರೀ ಮಹಾಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೇ ಸೊಸಾಯಿಟಿ ಲಿ.,ಮೂಡಲಗಿ ಇದರ 29 ನೇ ವಾರ್ಷಿಕ ಮಹಾಸಭೆಯು ದಿನಾಂಕ 08/10/2021 ರಂದು ಪ್ರಧಾನ ಕಛೇರಿ ಮೂಡಲಗಿ ಸಭಾಭವನದಲ್ಲಿ ಮುಂಜಾನೆ 10-30 ಕ್ಕೆ ಡಾ// ಪ್ರಕಾಶ ಶಿವಪ್ಪ ನಿಡಗುಂದಿ ಇವರ ಅಧ್ಯಕ್ಷತೆಯಲ್ಲಿ ಜರುಗಲಿದ್ದು ಸಂಘದ ಎಲ್ಲ ಸದಸ್ಯರು ಸದರೀ ಸಭೆಗೆ ಹಾಜರಾಗಿ ಸಭೆಯನ್ನು ಯಶಸ್ವಿಗೊಳಿಸಲು ಸಂಘದ ಪ್ರಧಾನಕಾರ್ಯದರ್ಶಿ ಶ್ರೀ ಸಿ.ಎಸ್.ಬಗನಾಳ ಪ್ರಕಟನೆಯಲ್ಲಿ …

Read More »

ವಿಚಾರ ಸಂಕಿರಣಕ್ಕೆ ಶಿಕ್ಷಕರಾದ ಗಿರೆಣ್ಣವರ ಆಯ್ಕೆ

ವಿಚಾರ ಸಂಕಿರಣಕ್ಕೆ ಶಿಕ್ಷಕರಾದ ಗಿರೆಣ್ಣವರ ಆಯ್ಕೆ ಮೂಡಲಗಿ: ಅ.2ರಂದು ಬೆಂಗಳೂರಿನಲ್ಲಿ ಗಾಂಧೀಜಿಯವರ ಜಯಂತಿ ನಿಮಿತ್ಯವಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರ ಅಧ್ಯಕ್ಷತೆ ನಡೆಯುವ ವಿಚಾರಸಂಕಿರಣಕ್ಕೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಿಂದ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎ.ವ್ಹಿ.ಗಿರೆಣ್ಣವರ ಆಯ್ಕೆಯಾಗಿದ್ದಾರೆ. ಈ ವಿಚಾರ ಸಂಕಿರದಲ್ಲಿ ರಾಜ್ಯ 34 ಶೈಕ್ಷಣಿಕ ಜಿಲ್ಲೆಗಳಿಂದ ಆಯ್ದ 34 ಶಿಕ್ಷಕರು ಈ ಸಂವಾದ ಆಮಂತ್ರಣ ನೀಡಿರುತ್ತಾರೆ, ಈ ವಿಚಾರ ಸಂಕಿರಣಕ್ಕೆ ಆಯ್ಕೆಯಾದ …

Read More »

ಕ್ಷೇತ್ರದ ಚರ್ಚಗಳ ಜೀರ್ಣೋದ್ಧಾರಕ್ಕೆ 1.50 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಕ್ಷೇತ್ರದ ಚರ್ಚಗಳ ಜೀರ್ಣೋದ್ಧಾರಕ್ಕೆ 1.50 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಪ್ರಸಕ್ತ ಸಾಲಿನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ ಚರ್ಚಗಳ ಜೀರ್ಣೋದ್ಧಾರಕ್ಕಾಗಿ ಅರಭಾವಿ ಕ್ಷೇತ್ರದ 13 ಚರ್ಚಗಳಿಗೆ 1.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ನಾಗನೂರ, ಗುಜನಟ್ಟಿ, ಧರ್ಮಟ್ಟಿ, ಕಮಲದಿನ್ನಿ, ಹೊನಕುಪ್ಪಿ, ಬಿಲಕುಂದಿ, ಉದಗಟ್ಟಿ, ಬೀರನಗಡ್ಡಿ, ಅರಭಾವಿ, …

Read More »

ಯುವಕರು ಒಗ್ಗಟಾಗಿ ಕಾರ್ಯ ನಿರ್ವಹಿಸಬೇಕು – ಡಾ. ಎಸ್ ಬಾಲಾಜಿ

ಗೋಕಾಕ : ಯುವ ಸಂಘಟನೆಯ ಕಾರ್ಯಕ್ರಮಗಳು ಹಾಗೂ ಯುವ ಚಟುವಟಿಕೆಗಳನ್ನು ಚುರುಕುಗೋಳಿಸಲು ಯುವಕರು ಒಗ್ಗಟಾಗಿ ಕಾರ್ಯ ನಿರ್ವಹಿಸಬೆಕೆಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜಾಧ್ಯಕ್ಷ ಡಾ. ಎಸ್ ಬಾಲಾಜಿ ಹೇಳಿದರು. ಗೋಕಾಕ ಅಮ್ಮಾಜಿ ಭರತನಾಟ್ಯ ತರಬೇತಿ ಕಾರ್ಯಾಲಯದಲ್ಲಿ ಗೋಕಾಕ ತಾಲೂಕ ಒಕ್ಕೂಟದ ಪ್ರಥಮ ಸಭೆ ತುಳಸಿ ಗೀಡಕ್ಕೆ ನೀರು ಹನಿಸುವ ಮೂಲಕ ಉದ್ಘಾಟಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಾ ಸರ್ಕಾರ ಯುವಕರಿಗೆ ಇರುವಂತ ನಮ್ಮೂರ ಶಾಲೆ ನಮ್ಮೂರ ಯುವಜನರು ಯೋಜನೆಯ ಹಾಗೂ …

Read More »