ಮಾ. 8ರಂದು ಲಯನ್ಸ್ ಕ್ಲಬ್‍ದಿಂದ ವಿಶ್ವ ಮಹಿಳಾ ದಿನಾಚಣೆ, ಉಚಿತ ಮಧುಮೇಹ ತಪಾಸಣೆ ಮೂಡಲಗಿ: ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದವರು ಮಾ. 8ರಂದು ಸಂಜೆ 4 ಗಂಟೆಗೆ ಸ್ಥಳೀಯ ಶಿವಬೋಧರಂಗ ಕೋ.ಆಪ್. ಕ್ರೆಡಿಟ್ ಸೊಸೈಟಿ ಸಭಾಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಣೆ ಹಾಗೂ ಮಹಿಳೆಯರ ಮಧುಮೇಹ ತಪಾಸಣೆ ಹಾಗೂ ಸಾಧಕ ಮಹಿಳೆಯರ ಸನ್ಮಾವನ್ನು ಏರ್ಪಡಿಸಿರುವರು. ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರ ರೇಖಾ ಅಕ್ಕನವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಲಯನ್ಸ್ ಕ್ಲಬ್ ಅಧ್ಯಕ್ಷ …
Read More »
IN MUDALGI Latest Kannada News