Breaking News
Home / Recent Posts / ಮಾ. 8ರಂದು ಲಯನ್ಸ್ ಕ್ಲಬ್‍ದಿಂದ ವಿಶ್ವ ಮಹಿಳಾ ದಿನಾಚಣೆ, ಉಚಿತ ಮಧುಮೇಹ ತಪಾಸಣೆ

ಮಾ. 8ರಂದು ಲಯನ್ಸ್ ಕ್ಲಬ್‍ದಿಂದ ವಿಶ್ವ ಮಹಿಳಾ ದಿನಾಚಣೆ, ಉಚಿತ ಮಧುಮೇಹ ತಪಾಸಣೆ

Spread the love

ಮಾ. 8ರಂದು ಲಯನ್ಸ್ ಕ್ಲಬ್‍ದಿಂದ ವಿಶ್ವ ಮಹಿಳಾ ದಿನಾಚಣೆ, ಉಚಿತ ಮಧುಮೇಹ ತಪಾಸಣೆ

ಮೂಡಲಗಿ: ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದವರು ಮಾ. 8ರಂದು ಸಂಜೆ 4 ಗಂಟೆಗೆ ಸ್ಥಳೀಯ ಶಿವಬೋಧರಂಗ ಕೋ.ಆಪ್. ಕ್ರೆಡಿಟ್ ಸೊಸೈಟಿ ಸಭಾಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಣೆ ಹಾಗೂ ಮಹಿಳೆಯರ ಮಧುಮೇಹ ತಪಾಸಣೆ ಹಾಗೂ ಸಾಧಕ ಮಹಿಳೆಯರ ಸನ್ಮಾವನ್ನು ಏರ್ಪಡಿಸಿರುವರು.
ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರ ರೇಖಾ ಅಕ್ಕನವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಅಧ್ಯಕ್ಷತೆವಹಿಸುವರು. ಡಾ. ಬನಶಂಕರಿ ತಿಮ್ಮಣ್ಣ ಗಿರಡ್ಡಿ ಅವರು ಮಧುಮೇಹ ತಪಾಸಣೆಯನ್ನು ಮಾಡುವರು.

ಸನ್ಮಾನ: ಸಂಪ್ರದಾಯ ಹಾಡುಗಳ ಸಿರಿಯಜ್ಜಿ ಕಾಳವ್ವ ಬಸಯ್ಯ ಮಠಪತಿ ಹಾಗೂ ಜಾನಪದ ಯುವ ಗಾಯಕಿ ಅಕ್ಕಮಹಾದೇವಿ ಮಾದರ ಅವರಿಗೆ ಸನ್ಮಾನ ಇರುವುದು ಎಂದು ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ಹಾಗೂ ಖಜಾಂಚಿ ಸುಪ್ರೀತ ಸೋನವಾಲಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

ಉತ್ತಮ ಶಿಕ್ಷಣ ನಮ್ಮ ಬದುಕಿಗೆ ಜ್ಞಾನ ಸ್ಪೂರ್ತಿ ತುಂಬುತ್ತದೆ. ಡಾ. ಸುಬ್ರಾವ ಎಂಟೆತ್ತಿನವರ.

Spread the love ಮೂಡಲಗಿ : ಉತ್ತಮ ಶಿಕ್ಷಣ ನಮ್ಮ ಬದುಕಿಗೆ ಸ್ಪೂರ್ತಿ ಆಶ್ರಯ ಹಾಗೂ ಖ್ಯಾತಿಯನ್ನು ತಂದುಕೊಡುತ್ತದೆ ಶಿಕ್ಷಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ