Breaking News
Home / ತಾಲ್ಲೂಕು / ಗೋಕಾಕ ತಾಲೂಕಿನಲ್ಲಿ ಇಂದು ಕೂಡಾ ಕರೋನಾ ಪಾಜಿಟಿವ ಕೇಸ ಪತ್ತೆ.

ಗೋಕಾಕ ತಾಲೂಕಿನಲ್ಲಿ ಇಂದು ಕೂಡಾ ಕರೋನಾ ಪಾಜಿಟಿವ ಕೇಸ ಪತ್ತೆ.

Spread the love

ರಾಜ್ಯದಲ್ಲಿ 4764 -ಬೆಳಗಾವಿಯಲ್ಲಿ 219 ಜನರಿಗೆ ಕೊರೊನಾ ಸೊಂಕು
ಬೆಳಗಾವಿ ಜಿಲ್ಲೆಯಲ್ಲಿ ಇಂದು 219 ಜನರು ಇದ್ದು

ಇಂದು ಅತಿ ಹೆಚ್ಚು ಅಥಣಿ ತಾಲೂಕು 94,
ಬೆಳಗಾವಿ 73,
ರಾಮದುರ್ಗ 2,
ಸವದತ್ತಿ 4,
ರಾಯಬಾಗ 14,
ಗೋಕಾಕ 7,
ಚಿಕ್ಕೋಡಿ 5,
ಬೈಲಹೊಂಗಲ 3,
ಖಾನಾಪುರ 5 ,
ಹುಕ್ಕೇರಿ 10,
ಜನರಿಗೆ ಕೊರೊನಾ ಸೊಂಕು ತಗುಲಿದೆ‌.

 


Spread the love

About inmudalgi

Check Also

ಬಸವಣ್ಣನವರು ಸಕಲ ಜೀವಿಗಳಿಗೆ ಶ್ರೇಯಸ್ಸು ಬಯಸಿದ್ದರು: ಬಸವಂತ ಕೋಣಿ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ:ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಬಸವಣ್ಣನವರು ವಿಶ್ವದ ಬಹುದೊಡ್ಡ ಸಮಾಜ ಸುಧಾರಕರಾಗಿದ್ದಾರೆ. ಬಸವಣ್ಣನವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ