ಮೂಡಲಗಿ: ದೇಶದಲ್ಲಿ ಎರಡು ಸಂಸ್ಕøತಿಗಳಿಗೆ, ಜನ ಗೌರವ ನೀಡುತ್ತಾರೆ. ಒಂದು ಋಷಿ ಸಂಸ್ಕøತಿ ಇನ್ನೊಂದು ಕೃಷಿ ಸಂಸ್ಕøತಿ. ಋಷಿ ಜನರ ಒಳತಿಗಾಗಿ ಭೋದನೆ ಮಾಡಿದರೆ ಕೃಷಿ ಜನರ ಹೊಟ್ಟೆ ತುಂಬುವ ಕಾಯಕ ಮಾಡುತ್ತಿದೆ. ಅಂತಹ ಸಂಸ್ಕøತಿಗಳನ್ನು ಭಾರತದಲ್ಲಿ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು. ಮಂಗಳವಾರ ಜ.24 ರಂದು ಅರಭಾವಿ ಕೃಷಿ ಸಂಶೋಧನಾ …
Read More »Daily Archives: ಜನವರಿ 24, 2023
“ಕಮಲ” ಮತ್ತೊಮ್ಮೆ ಅರಳಲು ಕಾರ್ಯಕರ್ತರು ಶ್ರಮಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ
*“ಕಮಲ” ಮತ್ತೊಮ್ಮೆ ಅರಳಲು ಕಾರ್ಯಕರ್ತರು ಶ್ರಮಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ* *ವಡೇರಹಟ್ಟಿಯಲ್ಲಿ ವಿಜಯ ಸಂಕಲ್ಪ ಅಭಿಯಾನದ ನಿಮಿತ್ಯ ಮತಗಟ್ಟೆ ಕೇಂದ್ರಗಳ ಪದಾಧಿಕಾರಿಗಳ ಸಭೆಯಲ್ಲಿ ಈ ಹೇಳಿಕೆ* ಮೂಡಲಗಿ: ತಮ್ಮೆಲ್ಲ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷ ವಹಿಸಿರುವ ಸಂಘಟನಾತ್ಮಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಲು ಶ್ರಮಿಸುವಂತೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ …
Read More »ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಘವೇಂದ್ರ ತಮ್ಮಣ್ಣಾ ಶ್ಯಾಬನ್ನವರ ರಾಷ್ಟ್ರಮಟ್ಟಕ್ಕೆ ಆಯ್ಕೆ
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಘವೇಂದ್ರ ತಮ್ಮಣ್ಣಾ ಶ್ಯಾಬನ್ನವರ ರಾಷ್ಟ್ರಮಟ್ಟಕ್ಕೆ ಆಯ್ಕೆ ಮೂಡಲಗಿ: ಸ್ಥಳೀಯ ಚೈತನ್ಯ ಅಶ್ರಮ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿ ಕುಮಾರ ರಾಘವೇಂದ್ರ ತಮ್ಮಣ್ಣಾ ಶ್ಯಾಬನ್ನವರ 10 ನೇ ವರ್ಗದ ವಿದ್ಯಾರ್ಥಿ “BEST OUT OF WASTE” ಎಂಬ ವಿಷಯದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ 27/01/2023 ರಂದು ಕೇರಳ ರಾಜ್ಯದ ತ್ರಿಸುರಾ ಜಿಲ್ಲೆಯಲ್ಲಿ ನಡೆಯಿವ ವಸ್ತು ಪ್ರದರ್ಶನದಲ್ಲಿ ಭಾಗವಹಿಸುವರು. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗೂ ಮತ್ತು ಮಾರ್ಗದರ್ಶನ …
Read More »