ಮಾ.27ರಿಂದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಮೂಡಲಗಿ: ಇಲ್ಲಿನ ಈರಣ್ಣ ನಗರ ಕೆ ಇ ಬಿ ಪ್ಲಾಟದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವವು ಮಾ.27 ರಿಂದ 28ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಮಾ.28 ರಂದು ಮುಂಜಾನೆ 10 ಗಂಟೆಗೆ ಶ್ರೀ ದುರ್ಗಾದೇವಿ ವಿಷೇಶ ಅಭಿಷೇಕ, ಪೂಜೆ ಜರುಗುವುದು, 12ಗಂಟೆಗೆ ಪಲ್ಲಕ್ಕಿ ಉತ್ಸವ ನಂತರ ಸತ್ಯವ್ವ ಹಾಲಪ್ಪ ಪೂಜೇರಿ ಇವರಿಂದ ಭಂಡಾರ ಹಾರುವುವುದು ಹಾಗೂ 2 ಗಂಟೆಗೆ ಅನ್ನಪ್ರಸಾದ ಜರುಗುವುದು. …
Read More »Daily Archives: ಮಾರ್ಚ್ 26, 2023
ಬೇಡಜಂಗಮ ಸಮಾಜ ಆಚರಿಸಿದ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಬೇಡಜಂಗಮ ಸಮಾವೇಶ
ಮೂಡಲಗಿ: ‘ವೀರಶೈವ ಲಿಂಗಾಯತರಲ್ಲಿ ಜಾತ್ಯಾತಿತೆಯನ್ನು ಮೊಟ್ಟ ಮೊದಲು ಪ್ರತಿಪಾದಿಸಿದವರು ಆದಿ ಜಗದ್ಗುರು ರೇಣುಕಾಚಾರ್ಯರು’ ಎಂದು ಬೆಳಗಾವಿಯ ಪ್ರೊ. ಸಿ.ಜಿ. ಪಾಟೀಲ ಹೇಳಿದರು. ಸಾಮಾಜಿಕ ಸಮಾನತೆಯನ್ನು ಬೋಧಿಸಿದ ಮತ್ತು ಎಲ್ಲ ವರ್ಗಗಳ ಏಳ್ಗೆಯನ್ನು ಕಂಡ ಮಹಾನ ಸತ್ಪುರುಷರು’ ಎಂದು ಬೆಳಗಾವಿಯ ಸಿ.ಜಿ. ಪಾಟೀಲ ಹೇಳಿದರು. ಇಲ್ಲಿಯ ಮೂಡಲಗಿ ತಾಲ್ಲೂಕು ಜಂಗಮ ಸಮಾಜದಿಂದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಹಾಗೂ ಮೂಡಲಗಿ ತಾಲ್ಲೂಕು ಜಂಗಮ ಸಮಾಜ ಸಮಾವೇಶದಲ್ಲಿ ಮುಖ್ಯ …
Read More »*ಸೈನಿಕರಂತೆ ಪೊಲೀಸರು ದಿನದ 24 ಗಂಟೆ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ: ಶಾಸಕ ಬಾಲಚಂದ್ರ ಜಾರಕಿಹೊಳಿ*
ಮೂಡಲಗಿ : ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸ್‍ರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯಾರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ ಗ್ರಾಮದಲ್ಲಿ 1.32 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಕುಲಗೋಡ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಗಡಿ ರಕ್ಷಣೆಗೆ ಹೋರಾಡುತ್ತಿರುವ ಸೈನಿಕರಂತೆ ಪೊಲೀಸರು ಸಹ ದಿನದ 24 ತಾಸು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು. ಕರ್ನಾಟಕದ …
Read More »