ಗೋಕಾಕ್- ನಾಡಿನ ಜನತೆಗೆ ಅರಭಾವಿ ಶಾಸಕ ಮತ್ತು ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ದಸರಾ ಹಬ್ಬದ ಶುಭಾಶಯ ಕೋರಿದ್ದಾರೆ. ದಸರಾ ಹಬ್ಬವು ನಾಡಿನ ಜನತೆಗೆ ಸುಖ, ಸಮೃದ್ಧಿ, ಆರೋಗ್ಯ ನೀಡಲಿ. ನಾಡ ದೇವತೆ ಚಾಮುಂಡೇಶ್ವರಿ ತಾಯಿಯು ಸಕಲರಿಗೂ ಒಳ್ಳೆಯದು ಮಾಡಲಿ. ಅನ್ನ ಹಾಕುವ ರೈತನ ಬದುಕಿನಲ್ಲಿ ಸಂತೋಷ ಹರಡಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆಶಯ ವ್ಯಕ್ತಪಡಿಸಿದ್ದಾರೆ.
Read More » IN MUDALGI Latest Kannada News
IN MUDALGI Latest Kannada News
				 
			 
				
			