ಮೂಡಲಗಿ ತಾಲ್ಲೂಕಿನ ಕಲ್ಲೋಳಿಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ನಾಟಕ ಪ್ರದರ್ಶನವನ್ನು ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರದ ಉಪನಿರ್ದೇಶಕ ಬಸವರಾಜ ವಿ. ಹಿರೇಮಠ ಉದ್ಘಾಟಿಸಿ ಮಾತನಾಡಿದರು ಮೂಡಲಗಿ: ‘ಟಿವಿ, ಮೊಬೈಲ್ ಗೀಳಿನಿಂದ ಇಂದು ರಂಗಭೂಮಿ, ರಂಗಕಲೆಗಳು ನಶೀಸಿ ಹೋಗುತ್ತಲಿದ್ದು ರಂಗಕಲೆಗಳನ್ನು ಇಂದು ಉಳಿಸುವುದು ಅವಶ್ಯವಿದೆ’ ಎಂದು ಬೆಳಗಾವಿಯ ನಗರಾಭೀವೃದ್ಧಿ ಪ್ರಾಧಿಕಾರದ ಉಪನಿರ್ದೇಶಕ ಬಸವರಾಜ ಹಿರೇಮಠ ಹೇಳಿದರು. ತಾಲ್ಲೂಕಿನ ಕಲ್ಲೋಳಿಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಬಸವ ಮಂಟಪದಲ್ಲಿ ಜೈ ಹನುಮಾನ ಯುವಜನ ಸೇವಾ …
Read More »Daily Archives: ಅಕ್ಟೋಬರ್ 13, 2024
‘ಮನುಷ್ಯನ ಬದುಕನ್ನು ಬಂಗಾರಗೊಳಿಸುವ ಶಕ್ತಿ ಆಧ್ಯಾತ್ಮಿಕತೆಗೆ ಇದೆ’ – ಶಿವಾನಂದ ಸ್ವಾಮಿಜಿ
ಮೂಡಲಗಿ: ‘ಮನುಷ್ಯನ ಬದುಕನ್ನು ಬಂಗಾರಗೊಳಿಸುವ ಶಕ್ತಿ ಆಧ್ಯಾತ್ಮಿಕತೆಗೆ ಇದೆ’ ಎಂದು ಹಂದಿಗುಂದದ ವೀರಕ್ತಮಠದ ಪೀಠಾಧಿಪತಿ ಶಿವಾನಂದ ಸ್ವಾಮಿಗಳು ಹೇಳಿದರು. ತಾಲ್ಲೂಕಿನ ಕಲ್ಲೋಳಿಯಲ್ಲಿ 41ನೇ ವರ್ಷದ ನವರಾತ್ರಿ ಉತ್ಸವದ 9ನೇ ದಿನವಾದ ಜರುಗಿದ ದೇವಿ ಪುರಾಣ ಮತ್ತು ಉಪದೇಶಾಮೃತದ ಸಮಾರೋಪದಲ್ಲಿ ಮಾತನಾಡಿದ ಪೂಜ್ಯರು ಸಾಧು, ಸಂತರು, ಸತ್ಪುರುಷರು ನೆಲೆಸಿದ್ದ ಭಾರತವು ಪ್ರಪಂಚಕ್ಕೆ ಆದ್ಯಾತ್ಮಿಕವನ್ನು ಬೋಧಿಸುವ ಮೂಲಕ ವಿಶ್ವಗುರು ಸ್ಥಾನವನ್ನು ಹೊಂದಿರುವ ಹೆಗ್ಗಳಿಕೆಯ ದೇಶವಾಗಿದೆ ಎಂದರು. ಮನುಷ್ಯ ತನ್ನ ಅಂತರಂಗ ಮತ್ತು ಬಹಿರಂಗವನ್ನು …
Read More »