Breaking News

Daily Archives: ಜುಲೈ 25, 2026

ವಿಠ್ಠಲ…ವಿಠ್ಠಲ…ಪಾಂಡುರಂಗ ವಿಠ್ಠಲ.!

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ 5 ವರ್ಷದ ಬಾಲಕ ರಿತೇಶ ಶಿವಾನಂದ ವಡೇರ ಅವರು ಆಷಾಢ ಏಕಾದಶಿ ದಿನ ಜು.25ರಂದು ಉಪವಾಸ ಕೈಗೊಂಡು ವಿಠ್ಠಲನ ನಾಮಸ್ಮರಣೆ ಮಾಡುತ್ತಾ ಪಂಡರಪುರ ಪಾಂಡುರಂಗ ವಿಠ್ಠಲನ ವೇಷ ಭೂಷಣ ತೊಟ್ಟು ಓಡಾಡುತ್ತಿರುವ ಬಾಲಕ ಎಲ್ಲ ನೋಡುಗರ ಗಮನ ಸೆಳೆದನು.

Read More »