Breaking News
Home / Recent Posts / ಶ್ರೀ ಸತ್ಯ ಸಾಯಿ ಸೇವಾ ಸಮಿತಿಯಿಂದ ಅನ್ನದಾಸೋಹ

ಶ್ರೀ ಸತ್ಯ ಸಾಯಿ ಸೇವಾ ಸಮಿತಿಯಿಂದ ಅನ್ನದಾಸೋಹ

Spread the love

‘ಅನ್ನಸಾಸೋಹವು ಪುಣ್ಯ ಕಾರ್ಯವಾಗಿದೆ’

ಮೂಡಲಗಿ: ಇಲ್ಲಿಯ ಶ್ರೀ ಸತ್ಯ ಸಾಯಿ ಸೇವಾ ಸಮಿತಿಯಿಂದ ಪುರಸಭೆಯ ಆವರಣದಲ್ಲಿ ಅನ್ನದಾಸೋಹ ಮಾಡುವ ಮೂಲಕ ಮಾಸಿಕ ನಾರಾಯಣ ಸೇವಾ ಕಾರ್ಯಕ್ರಮವನ್ನು ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಅನ್ನದಾಸೋಹವು ಪವಿತ್ರವಾದ ಕಾರ್ಯವಾಗಿದೆ. ದಾಸೋಹ ಸೇವೆ ಮತ್ತು ದಾಸೋಹದಲ್ಲಿ ಭಾಗವಹಿಸುವುದು ಎರಡೂ ಪುಣ್ಯದ ಕಾರ್ಯವಾಗಿದೆ’ ಎಂದರು.
ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಚಂದ್ರು ಪಾಟೀಲ, ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಚಿಕ್ಕೋರ, ಸಾಹಿತಿ ಬಾಲಶೇಖರ ಬಂದಿ, ಸಾಯಿ ಸಮಿತಿಯ ಹನಮಂತ ಸೊರಗಾಂವಿ, ಕೆ.ಆರ್. ಕೊತ್ತಲ, ಡಿ.ಬಿ. ಮುತ್ನಾಳ, ಬಿ.ವೈ. ನಾಯ್ಕ, ಪ್ರೇಮಾ ಸೊರಗಾಂವಿ, ಭಾರತಿ ಮಿಲ್ಲಾನಟ್ಟಿ, ವೀಣಾ ಗಾಡವಿ, ಮಂಜುಳಾ ಪತ್ತಾರ, ರತ್ನವ್ವ ಪತ್ತಾರ, ರಂಗವ್ವ ಬೂದಿಹಾಳ, ಮಲ್ಲವ್ವ ಹೂಗಾರ ಮತ್ತಿತರರು ಇದ್ದರು.


Spread the love

About inmudalgi

Check Also

ಮನುಷ್ಯ ಉದಾರಿಯಾಗಿ ಬದುಕಬೇಕು : ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ: ಮನುಷ್ಯ ಎಷ್ಟು ವರ್ಷ ಬದುಕಿದ ಅಂಬುವುದು ಮುಖ್ಯವಲ್ಲಾ. ನಿನ್ನ ಬದುಕು ಹೇಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ