Breaking News
Home / Recent Posts / ಪ್ರಭಾ ಶುಗರ್: ಪಿ.ಶಿವಪ್ಪ ಅವರಿಂದ ಧ್ವಜಾರೋಹಣ

ಪ್ರಭಾ ಶುಗರ್: ಪಿ.ಶಿವಪ್ಪ ಅವರಿಂದ ಧ್ವಜಾರೋಹಣ

Spread the love

*ಪ್ರಭಾ ಶುಗರ್: ಪಿ.ಶಿವಪ್ಪ ಅವರಿಂದ ಧ್ವಜಾರೋಹಣ*

ಘಟಪ್ರಭಾ- ಇಲ್ಲಿಗೆ ಸಮೀಪದ ಪ್ರಭಾ ಶುಗರ್ ನೌಕರರ ಸಹಕಾರಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲಾಯಿತು.
ಸಂಘದ ಅಧ್ಯಕ್ಷ ಪಿ.ಶಿವಪ್ಪ ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಿ.ಎಲ್.ಭಜಂತ್ರಿ ನಿರ್ದೇಶಕರಾದ ಬಿ.ಆರ್. ಪಾಟೀಲ್, ಎಸ್.ಐ.ಸಿದ್ನಾಳ, ಡಿ.ವಿ.ಶಿಂಧೆ, ಐ.ಎಂ.ಚೌಧರಿ, ಎಸ್.ಕೆ‌.ವಾಲಿಕಾರ, ಎ.ಬಿ.ಗುಂಡ್ಯಾಗೋಳ, ಜಿ.ಎಚ್. ರಫಾಯಿ, ಪಿ.ಎಲ್.ಬಿದರಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಎಂ.ಎಸ್.ಮಾಸ್ತಿಹೊಳಿ ಅವರು ಸ್ವಾಗತಿಸಿದರು.


Spread the love

About inmudalgi

Check Also

*ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ * ಮಕ್ಕಳಿಗೆ ಮತ್ತು ಪಾಲಕರಿಗೆ ವಿಶೇಷ ಊಟದ ವ್ಯವಸ್ಥೆ

Spread the loveಬೆಟಗೇರಿ ಸಿಆರ್‍ಸಿ ವಲಯದ ಶಾಲೆಗಳಲ್ಲಿ  ಸ್ವಚ್ಛತಾ  ಕಾರ್ಯ.! *ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ, ಸಿಹಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ