Breaking News
Home / Recent Posts / ದಿ.ಪ್ರತಿಭಾಅಕ್ಕಾ ಪಾಟೀಲ ಅವರ ಪುಣ್ಯಸ್ಮರಣೆ ಆಚರಣೆ

ದಿ.ಪ್ರತಿಭಾಅಕ್ಕಾ ಪಾಟೀಲ ಅವರ ಪುಣ್ಯಸ್ಮರಣೆ ಆಚರಣೆ

Spread the love

ದಿ.ಪ್ರತಿಭಾಅಕ್ಕಾ ಪಾಟೀಲ ಅವರ ಪುಣ್ಯಸ್ಮರಣೆ ಆಚರಣೆ

ಮೂಡಲಗಿ: ರಾಯಭಾಗ ಶಿಕ್ಷಣ ಪ್ರಸಾರಕ ಮಂಡಳದ ಧರ್ಮಟ್ಟಿಯಲ್ಲಿನ ಧರ್ಮಟ್ಟಿ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪ್ರೇಮಿ ದಿ. ಪ್ರತಿಭಾಅಕ್ಕಾ ವಸಂತರಾವ ಪಾಟೀಲ ಅವರ 20ನೇ ಪುಣ್ಯಸ್ಮರಣೆಯನ್ನು ಆಚರಿಸಿದರು.
ಶಾಲೆಯ ಪ್ರಭಾರಿ ಪ್ರಾಚಾರ್ಯ ಎಸ್.ಎಸ್.ಚಿಪ್ಪಲಕಟ್ಟಿ ಅವರು ಪೂಜೆ ಸಲ್ಲಿಸಿ ಪಾಟೀಲರ ಕುರಿತು ಮಾತನಾಡಿ, ಈ ಸಂಧರ್ಭದಲ್ಲಿ ಎಸ್.ಟಿ.ಹೊನ್ನಕುಪಿ, ಪಿ.ವಿ.ಬಾದರಡಿ, ಜಿ.ಬಿ.ಕಮತೆ, ಎಲ್.ಎನ್.ಕುಂಬಾರ, ಎಚ್.ಎಸ್.ಹಿಪ್ಪರಗಿ, ಶ್ರೀಮತಿ ಎಸ್.ಎಸ್.ದಳವಾಯಿ ಮತ್ತಿತರು ಇದ್ದರು.

 


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ