Breaking News
Home / ತಾಲ್ಲೂಕು / 14 ರಂದು ಕಸಾಪ ಸಮ್ಮೇಳನ

14 ರಂದು ಕಸಾಪ ಸಮ್ಮೇಳನ

Spread the love

14 ರಂದು ಕಸಾಪ ಸಮ್ಮೇಳನ

ಮೂಡಲಗಿ ಪೇ : 26

ಮೂಡಲಗಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮಾಚ೯ 14 ರಂದು ಜರುಗಲಿದೆ.
ಪಟ್ಟಣದಲ್ಲಿ ಸೋಮವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಕಾಯ೯ಕಾರಣಿ ಸಭೆಯಲ್ಲಿ ಈ ನಿಣ೯ಯ ಕೈಗೊಳ್ಳಲಾಗಿದ್ದು ಹಿರಿಯ ಸಾಹಿತಿ ಪ್ರೊ : ಸಂಗಮೇಶ ಗುಜಗೊಂಡ ಅವರನ್ನು ಸಮ್ಮೇಳನದ ಸವಾ೯ಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಥಳ : ಸ್ಥಳ. ಸರಕಾರಿ ಕನ್ನಡ ಶಾಲೆ (ಪುರಸಭೆ ಹತ್ತಿರ) ಮೂಡಲಗಿ

ವರದಿ ಈಶ್ವರ ಢವಳೇಶ್ವರ


Spread the love

About inmudalgi

Check Also

ತಿಗಡಿ, ಅವರಾದಿಗೆ ಪದವಿ ಪೂರ್ವ ಮಹಾವಿದ್ಯಾಲಯ ಮಂಜೂರು ಮಾಡಿಸಿದ ಬಾಲಚಂದ್ರ ಜಾರಕಿಹೊಳಿ

Spread the love  ಮೂಡಲಗಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಮೂಡಲಗಿ ವಲಯದ ತಿಗಡಿ ಮತ್ತು ಅವರಾದಿ ಸರ್ಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ