Breaking News
Home / ತಾಲ್ಲೂಕು / ದಾನೇಶ್ವರಿ ಮಹಿಳಾ ಸೊಸೈಟಿ ಯಲ್ಲಿ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಣೆ

ದಾನೇಶ್ವರಿ ಮಹಿಳಾ ಸೊಸೈಟಿ ಯಲ್ಲಿ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಣೆ

Spread the love

ದಾನೇಶ್ವರಿ ಮಹಿಳಾ ಸೊಸೈಟಿ ಯಲ್ಲಿ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಣೆ
ಮಾರ್ಚ್ ೮ – ಇಂದು ನಗರದ ಪ್ರತಿಷ್ಠಿತ ಸೊಸೈಟಿಯಲ್ಲಿ ಒಂದಾದ ಮೂಡಲಗಿ ಮಹಿಳಾ ಅರ್ಬನ್ ಸೊಸೈಟಿ ಯಲ್ಲಿ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು,  ಸಮಾರಂಭದಲ್ಲಿ ಸೊಸೈಟಿಯ ಸಿಬ್ಬಂದಿವರ್ಗ ಮತ್ತು ಆಡಳಿತ ಮಂಡಳಿಯ ಸಮ್ಮುಖದಲ್ಲಿ ಸಿಹಿ ಹಂಚುವ ಮೂಲಕ ಸಂಭ್ರಮದಿಂದ ಆಚರಿಸಿದರು .
ಸೊಸೈಟಿಯ ಸಿಬ್ಬಂದಿವರ್ಗ ಸುಮಿತ್ರಾ ರಾಚಪ್ಪನವರ್ ( ಕಾರ್ಯದರ್ಶಿ ), ದೀಪಾ ಖೋತ್, ಸರೋಜನಿ ಸಾಲಿಮಠ & ಈಶ್ವರ್ ಗೋಲಬಾವಿ ಹಾಜರಿದ್ದರು ಆಡಳಿತ ಮಂಡಳಿ ಮಹಾನಂದಾ ಮುರಗೋಡ ( ಅಧ್ಯಕ್ಷರು ) ,ಶಾಂತಾ ಜುಂಜರ್ವಾಡ್ ( ಉಪಾಧ್ಯಕ್ಷರು ), ಮಹಾದೇವಿ ನಿರ್ವಾಣಿ, ನೀಲವ್ವ ನಿರ್ವಾಣಿ , ಇಂದ್ರ ನಾಶಿ, ರುಕ್ಮಿಣಿ ನಾಶಿ , ಬಸವ್ವ ಜುಂಜರವಾಡ್, ಲಷ್ಮಿ ಪತ್ತಾರ್, ಸುನೀತಾ ಹೊಸೂರ್, ಗೌರವ್ವ ಬೀರನಾಲ್, ಲಷ್ಮಿಬಾಯಿ ಕೊಡತೆ, ಮತ್ತು ನೀಲವ್ವ ಸಿಳನವರ್ ಇವರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಿದರು

ಸದೃಢ ಭಾರತ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಈ ವಿಷಯವಾಗಿ ಕುಮಾರಿ- ಸಾಕ್ಷಿ ಬಸಯ್ಯ ಹಿರೇಮಠ , ದಿವ್ಯ ಖೋತ್ ಪೂಜಾ ನಾಶಿ & ಸೌಮ್ಯ ಗೋಕಾಕ್  ಮಾತನಾಡಿ ಶುಭ ಕೋರಿದರು
ವರದಿ -ಈಶ್ವರ್ ಢವಳೇಶ್ವರ.


Spread the love

About inmudalgi

Check Also

ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಣೆ

Spread the loveSpread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ