ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಗುರುವಾರ ರಂದು ಮತ್ತೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ.
ಗೋಕಾಕ ನಗರದಲ್ಲಿ 07 ಜನರಿಗೆ ಮತ್ತು
ಲೋಳಸೂರ. 01,
ಕಲ್ಲೋಳಿ 01,
ಘಟಪ್ರಭಾ, 01
ಅರಬಾವಿ, 01
ದುಪದಾಳ. 01
ಮಮದಾಪೂರ 01
ಕೊರೋನಾ ಪಾಸಿಟಿವ್ ಪ್ರಕರಣಗಳ ವರದಿ ಬಂದಿದೆ. ಸೋಂಕಿತರು ವಾಸವಾಗಿದ್ದ ಸ್ಥಳಗಳನ್ನು ಸೀಲ್‍ಡೌನ್ ಮಾಡಲಾಗಿದೆ,
IN MUDALGI Latest Kannada News