Breaking News
Home / ತಾಲ್ಲೂಕು / ಕಲ್ಲೋಳಿ: ಬಿಎಸ್‍ವಾಯ್ ಸರಕಾರದ ಸಾಧನೆಯ ಕರಪತ್ರ ಹಂಚಿಕೆ

ಕಲ್ಲೋಳಿ: ಬಿಎಸ್‍ವಾಯ್ ಸರಕಾರದ ಸಾಧನೆಯ ಕರಪತ್ರ ಹಂಚಿಕೆ

Spread the love

ಕಲ್ಲೋಳಿ: ಬಿಎಸ್‍ವಾಯ್ ಸರಕಾರದ ಸಾಧನೆಯ ಕರಪತ್ರ ಹಂಚಿಕೆ

ಮೂಡಲಗಿ: ರಾಜ್ಯದಲ್ಲಿ ಬಿ.ಜೆ.ಪಿ ಬಿ.ಎಸ್.ಯಡಿಯೂರಪ್ಪನವರ ನೆತೃತ್ವದ ಸರಕಾರದ ಒಂದು ವರ್ಷದ ಸಾಧನೆಯ ಕರಪತ್ರವನ್ನು ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಬಿಜೆಪಿ ಮುಖಂಡ ಮತ್ತು ದಿ ಬಿ.ಡಿ.ಸಿ ಬ್ಯಾಂಕ ನಿರ್ದೇಶಕ ನೀಲಕಂಠ ಬಸವರಾಜ ಕಪ್ಪಲಗುದ್ದಿ ಅವರು ಮನೆ ಮನೆಗೆ ಹಂಚಿಕೆ ಮಾಡಿದರು.
ಈ ಸಮಯದಲ್ಲಿ ಪ್ರಮೋಧ ನುಗ್ಗಾನಟ್ಟಿ, ಸಂಜು ಕಳ್ಳಿಗುದ್ದಿ, ಶಿವನಿಂಗ ಪಾಟೀಲ, ಪ್ರಕಾಶ ಕೀಲಿ, ರಾಮಣ್ಣ ಜೇನಕಟ್ಟಿ, ಈರಪ್ಪ ಕುರಬೇಟ, ಅಪ್ಪಯ್ಯ ಕುಡಚಿ, ಬಸಪ್ಪ ಸಕ್ರಿ, ಬಸವರಾಜ ಕಪ್ಪಲಗುದ್ದಿ, ಮಲ್ಲಪ್ಪ ಹೆಬ್ಬಾಳ, ಮಂಜು ಹೊಸಮನಿ, ಧರೆಪ್ಪ ಖಾನಗೌಡ್ರ, ಅಶೋಕ ಮುಗಳಿ, ಅಶೋಕ ಕುರಬೇಟ., ಸಂತೋಷ ಶೇಬನ್ನವರ, ಮಹಾಂತೇಶ ಸಿಂಗಾರಿಕೋಪ್ಪ ಹಾಗೂ ಕಲ್ಲೋಳಿ ಗ್ರಾಮದ ಬಿ.ಜೆ.ಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About inmudalgi

Check Also

ಶರಣ ಜೀವಿ, ಆಧ್ಯಾತ್ಮದ ಚಿಂತಕರು, ದೇವಿ ಆರಾಧಕರು ಆದ ಕವಿ ಚಿದಾನಂದ ಮ ಹೂಗಾರ ಇವರ *ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ

Spread the love ಮೂಡಲಗಿ -ಶಿವಾಪೂರ ಹ ಗ್ರಾಮದ ಶರಣ ಜೀವಿ, ಆಧ್ಯಾತ್ಮದ ಚಿಂತಕರು, ದೇವಿ ಆರಾಧಕರು ಆದ ಕವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ