Breaking News
Home / Recent Posts / ಇಂದು ದಾಲ್ಮೀಯಾ ದೀಕ್ಷಾದಿಂದ ಹೊಸ ಕೋರ್ಸ್‍ಗೆ ಚಾಲನೆ

ಇಂದು ದಾಲ್ಮೀಯಾ ದೀಕ್ಷಾದಿಂದ ಹೊಸ ಕೋರ್ಸ್‍ಗೆ ಚಾಲನೆ

Spread the love

ಇಂದು ದಾಲ್ಮೀಯಾ ದೀಕ್ಷಾದಿಂದ ಹೊಸ ಕೋರ್ಸ್‍ಗೆ ಚಾಲನೆ

ಮೂಡಲಗಿ: ತಾಲ್ಲೂಕಿನ ಯಾದವಾಡದ ದಾಲ್ಮೀಯಾ ಭಾರತ ಸಿಮೆಂಟ್‍ನ ಧೀಕ್ಷಾ ಸಂಘಟನೆ ಅಡಿಯಲ್ಲಿ ಜ. 6ರಂದು ಮಧ್ಯಾಹ್ನ 4ಕ್ಕೆ ಸಾರ್ಮಾಟ ಐಟಿಐ ಕಾಲೇಜುದಲ್ಲಿ 3 ತಿಂಗಳ ಅವಧಿ ಉಚಿತ ಅಸಿಸ್ಟಂಟ್ ಎಲೆಕ್ಟ್ರೀಸಿಯನ್ ಕೋರ್ಸ್‍ದ ಪ್ರಾರಂಭೋತ್ಸವ ಜರುಗಲಿದೆ.
ಸಾರ್ಮಾಟ ಐಟಿಐ ಕಾಲೇಜು ಅಧ್ಯಕ್ಷ ಅಶೋಕ ಲಗಮಪ್ಪಗೋಳ ಸಮಾರಂಭದ ಅಧ್ಯಕ್ಷತೆವಹಿಸುವರು, ಮುಖ್ಯ ಅತಿಥಿಗಳಾಗಿ ದಾಲ್ಮೀಯಾ ಸಿಮೆಂಟ್ ಭಾರತ ಲಿಮಿಟೆಡ್‍ನ ಮುಖ್ಯಸ್ಥರಾದ ಪ್ರಭಾತಕುಮಾರ ಸಿಂಗ್ ಮತ್ತು ದಾಲ್ಮೀಯ ಸಿಮೆಂಟ್‍ನ ಗಣಿ ನಿರ್ವಹಣೆ ಮುಖ್ಯಸ್ಥ ಮುಖೇಶ ಸಿನ್ಹಾ ಅವರು ಭಾಗವಹಿಸುವರು.
ಅತಿಥಿಗಳಾಗಿ ದಾಲ್ಮೀಯಾ ಸಿಮೆಂಟ್‍ನ ವಿದ್ಯುತ್ ವಿಭಾಗದ ಸಿನಿಯರ್ ಜನರಲ್ ಮ್ಯಾನೇಜರ್ ಮನೀಶ ಮಹೇಶ್ವರ, ಅಕೌಂಟ್ಸ್ ವಿಭಾಗದ ಸಹಾಯಕ ನಿರ್ವಾಹಕ ಧನಂಜಯ ಕುಲಕರ್ಣಿ, ಮಾನವ ಸಂಪನ್ಮೂಲ ವಿಭಾಗದ ಸಹಾಯಕ ನಿರ್ವಾಹಕ ಪುರುಷತ್ತಮ ಎ. ಭಾಗವಹಿಸುವರು ಎಂದು ಹಿರಿಯ ಕಾರ್ಯಮ ಅಧಿಕಾರಿ ಚೇತನ ವಾಘಮೋರೆ ಪ್ರಕಟಣೆಯಲ್ಲಿ ತಿಳಿಸಿರುವರು.


Spread the love

About inmudalgi

Check Also

*ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ * ಮಕ್ಕಳಿಗೆ ಮತ್ತು ಪಾಲಕರಿಗೆ ವಿಶೇಷ ಊಟದ ವ್ಯವಸ್ಥೆ

Spread the loveಬೆಟಗೇರಿ ಸಿಆರ್‍ಸಿ ವಲಯದ ಶಾಲೆಗಳಲ್ಲಿ  ಸ್ವಚ್ಛತಾ  ಕಾರ್ಯ.! *ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ, ಸಿಹಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ