Breaking News
Home / Recent Posts / ಬಸವ ತತ್ವದಡಿಯಲ್ಲಿ ಜರುಗಿದ ಸರಳ ವಿವಾಹ ಸಮಾರಂಭ

ಬಸವ ತತ್ವದಡಿಯಲ್ಲಿ ಜರುಗಿದ ಸರಳ ವಿವಾಹ ಸಮಾರಂಭ

Spread the love

**ಮೂಡಲಗಿಯಲ್ಲಿ ಪ್ರಥಮ ಬಾರಿಗೆ*
**ಬಸವ ತತ್ವದಡಿಯಲ್ಲಿ ಜರುಗಿದ*
*ಸರಳ ವಿವಾಹ ಸಮಾರಂಭ****

ಮೂಡಲಗಿ :ಇಲ್ಲಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಗೋಡಿಗೌಡರ ಬಂಧುಗಳ ಮದುವೆ ಸಮಾರಂಭದಲ್ಲಿ ಬೈಲೂರು ನಿಷ್ಕಲ್ಮಶ ಮಠದ ಶ್ರೀ ನಿಜಗುಣಾನಂದ ಶ್ರೀಗಳು ಆಗಮಿಸಿ ವಧು ವರರನ್ನು ಆರ್ಶಿವಧಿಸಿದರು
ಮದುವೆಯ ಎಲ್ಲ ಕಾರ್ಯದ ಕಾರ್ಯಕ್ಕೆ ಮತ್ತು ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಬಸವ ತತ್ವದ ಅಡಿಯಲ್ಲಿ ಸರಳವಾಗಿ ಮದುವೆ ನೆರವೇರಿಸಿ ಅಕ್ಷತೆ ಬದಲು ಪುಷ್ಪ ಹಾಕಿ ನವ ವಧು ವರರಾದ ಮಲ್ಲು ಮತ್ತು ಶ್ರೇಯಾ ಹಾಗೂ ಹಣಮಂತ ಮತ್ತು ಪೂಜಾರನ್ನು ಶುಭ ಕೋರಿ ಶುಭ ಹಾರೈಸಿದರು.

ಇಂತಹ ವಿವಾಹಗಳು ಇತರರಿಗೆ ಮಾದರಿಯಾಗಲಿ.


Spread the love

About inmudalgi

Check Also

ವಸತಿ ಸಹಿತ ಉಚಿತ ಶಿಕ್ಷಣಕ್ಕಾಗಿ ಯಶಸ್ವಿಯಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬೆಟಗೇರಿ ಕೃಷ್ಣಶರ್ಮ ಚೈತನ್ಯ ಶಾಲೆಯಲ್ಲಿ ಅಕ್ಷರದಾಸೋಹಿ ದಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ