Breaking News
Home / Recent Posts / ಜ. 27ರಂದು ಉಚಿತ ಆರೋಗ್ಯ ತಪಾಶಣೆ ಶಿಬಿರ

ಜ. 27ರಂದು ಉಚಿತ ಆರೋಗ್ಯ ತಪಾಶಣೆ ಶಿಬಿರ

Spread the love

ಜ. 27ರಂದು ಉಚಿತ ಆರೋಗ್ಯ ತಪಾಶಣೆ ಶಿಬಿರ

ಮೂಡಲಗಿ: ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಗಿರಡ್ಡಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಜ. 27ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಪೊಲೀಸ್ ಕ್ವಾಟರ್ಸದ ಹುನುಮಾನ ದೇವಸ್ಥಾನ ಆವರಣದಲ್ಲಿ ಏರ್ಪಡಿಸಿರುವರು.
ರಕ್ತದೊತ್ತಡ, ಮಧುಮೇಹ, ಆಯ್ದ ರಕ್ತ ಸಪಾಸಣೆ, ಇಸಿಜಿ, ಒಳರೋಗ ತಪಾಸಣೆ ಶಿಬಿರದಲ್ಲಿ ಮಾಡುವರು.
ಸಾಮಾನ್ಯ ರೋಗ ತಜ್ಞ ಹಾಗೂ ಹೃದಯ ರೋಗ ತಜ್ಞ ಡಾ. ತಿಮ್ಮಣ್ಣ ಗಿರಡ್ಡಿ ಹಾಗೂ ಸ್ತ್ರೀ ರೋಗ ತಜ್ಞೆ

ಡಾ. ಬನಶಂಕರಿ ಗಿರಡ್ಡಿ ಅವರು ಉಚಿತ ತಪಾಸಣೆ ಮಾಡುವರು.
ಅಧಿಕ ಮಾಹಿತಿಗಾಗಿ ಡಾ. ಪ್ರಶಾಂತ ಬಾಬನ್ನವರ ಮೊ. 8088882022,

ಡಾ. ರಾಜು ಗಿರಡ್ಡಿ ಮೊ. 9743400467,

ಡಾ. ಎಸ್.ಎಸ್. ಪಾಟೀಲ ಮೊ. 9986243660 ಸಂಪರ್ಕಿಸಲು ತಿಳಿಸಿದ್ದಾರೆ. ಮೂಡಲಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಲಯನ್ಸ್ ಕ್ಲಬ್ ಪರಿವಾರದ ಅಧ್ಯಕ್ಷ ಪುಲಕೇಶ ಸೋನವಾಲಕರ ತಿಳಿಸಿದ್ದಾರೆ.


Spread the love

About inmudalgi

Check Also

ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ಉಳಿವಿಗಾಗಿ ಪ್ರಯತ್ನಿಸಬೇಕು: ರಮೇಶ ಅಳಗುಂಡಿ

Spread the loveಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ಉಳಿವಿಗಾಗಿ ಪ್ರಯತ್ನಿಸಬೇಕು: ರಮೇಶ ಅಳಗುಂಡಿ ಬೆಟಗೇರಿ:ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪ್ರದೇಶದಲ್ಲಿ ಒಂದೊಂದೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ