ನಿಧನ ವಾರ್ತೆ
ಕೆಂಪಣ್ಣ ಡೊಣವಾಡ
ಮೂಡಲಗಿ: ಕಲ್ಲೋಳಿಯ ಎಸ್‍ಆರ್‍ಇಎಸ್ ಕಾಲೇಜು ಇಂಗ್ಲಿಷ ಉಪನ್ಯಾಸಕ ವಡೇಹರಟ್ಟಿ ಗ್ರಾಮದ ಕೆಂಪಣ್ಣ ರಾಚಪ್ಪ ಡೊಣವಾಡ (46) ಮಂಗಳವಾರ ಬೆಳಿಗ್ಗೆ ನಿಧನರಾದರು.
ಅವರು ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.
Spread the love ಬೆಟಗೇರಿ :ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕಾಗವಾಡ ವಲಯ ವ್ಯಾಪ್ತಿಯ ಶಿರಗುಪ್ಪಿ ಸಿದ್ದೇಶ್ವರ ವಿದ್ಯಾಲಯದ ಹೈಸ್ಕೂಲ್ ವಿಭಾಗದ …