Breaking News
Home / Recent Posts / ಏಕಾದಶಿ ಪ್ರಯುಕ್ತ ತುಳಸಿ ವಿವಾಹ, ಪಲ್ಲಕ್ಕಿ ಉತ್ಸವ ಕಾರ್ಯಕ್ರಮ

ಏಕಾದಶಿ ಪ್ರಯುಕ್ತ ತುಳಸಿ ವಿವಾಹ, ಪಲ್ಲಕ್ಕಿ ಉತ್ಸವ ಕಾರ್ಯಕ್ರಮ

Spread the love

ಬೆಟಗೇರಿ:ಗ್ರಾಮದ ಪಾಂಡುರಂಗ ವಿಠಲ ರುಕ್ಮೀಣಿ ದೇವರ ದೇವಸ್ಥಾನದಲ್ಲಿ ಏಕಾದಶಿ ಪ್ರಯುಕ್ತ ತುಳಸಿ ವಿವಾಹ, ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಸಡಗರದಿಂದ ಮಂಗಳವಾರ ನ.16 ರಂದು ನಡೆಯಿತು.


ಸ್ಥಳೀಯ ಪಾಂಡುರಂಗ ವಿಠಲ ರುಕ್ಮೀಣಿ ದೇವರ ದೇವಸ್ಥಾನದ ಗದ್ದುಗೆ ಮಹಾಪೂಜೆ, ಅಭಿಷೇಕ, ಪುರಜನರಿಂದ ತುಳಸಿ ಕಟ್ಟೆಗೆ ವಿಶೇಷ ಪೂಜೆ, ಪುನಸ್ಕಾರ, ನೈವೇದ್ಯ ಸಮರ್ಪಿಸುವ ಕಾರ್ಯಕ್ರಮ ನಡೆದ ಬಳಿಕ ವಿಠಲದೇವರ ಪಲ್ಲಕ್ಕಿ ಉತ್ಸವ, ಮಹಾಪ್ರಸಾದ ಜರುಗಿತು.
ಸಂತರಾದ ಬಸಪ್ಪ ಮುರಗೋಡ, ಸದಾಶಿವ ದಂಡಿನ, ಬಸಪ್ಪ ದಂಡಿನ, ಈರಪ್ಪ ಮಾಡಲಗಿ, ವೀರಭದ್ರಪ್ಪ ದಂಡಿನ, ಅಡಿವೆಪ್ಪ ಕನೋಜಿ, ಉಮೇಶ ಬಳಿಗಾರ, ಬಸಪ್ಪ ನಾಡಗೌಡ, ಬಾಳಪ್ಪ ಕನೋಜಿ, ವಿಠಲ ಬಡಿಗೇರ, ಬಸಪ್ಪ ಹುಬ್ಬಳ್ಳಿ, ಇಲ್ಲಿಯ ಪಾಂಡುರಂಗ ವಿಠಲ ರುಕ್ಮೀಣಿ ದೇವರ ಸೇವಾ ಸಮಿತಿ ಸದಸ್ಯರು, ಸಂತರು, ಶರಣರು, ಮಹಿಳೆಯರು, ಗ್ರಾಮಸ್ಥರು ಇದ್ದರು.


Spread the love

About inmudalgi

Check Also

*ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ * ಮಕ್ಕಳಿಗೆ ಮತ್ತು ಪಾಲಕರಿಗೆ ವಿಶೇಷ ಊಟದ ವ್ಯವಸ್ಥೆ

Spread the loveಬೆಟಗೇರಿ ಸಿಆರ್‍ಸಿ ವಲಯದ ಶಾಲೆಗಳಲ್ಲಿ  ಸ್ವಚ್ಛತಾ  ಕಾರ್ಯ.! *ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ, ಸಿಹಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ