Breaking News
Home / ತಾಲ್ಲೂಕು / ರಾಮಗೌರಿ ಅವರ ನಿಸ್ವಾರ್ಥ ಸೇವೆ ಅಪಾರವಾಗಿದೆ – ಬಸವರಾಜ ಕಬ್ಬೂರ

ರಾಮಗೌರಿ ಅವರ ನಿಸ್ವಾರ್ಥ ಸೇವೆ ಅಪಾರವಾಗಿದೆ – ಬಸವರಾಜ ಕಬ್ಬೂರ

Spread the love

ರಾಮಗೌರಿ ಅವರ ನಿಸ್ವಾರ್ಥ ಸೇವೆ ಅಪಾರವಾಗಿದೆ – ಬಸವರಾಜ ಕಬ್ಬೂರ

ಮೂಡಲಗಿ ಬಿಎಸ್ಎನ್ಎಲ್ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಿದರು ಹೋಸ ಸಿಬ್ಬಂದಿ ಬರುವರಗೆ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಎಂದು ಒಂದು ವರಿ ತಿಂಗಳವರೆಗೆ ಯಾವುದೇ ಫಲಾಪೇಕ್ಷೆಯಿಲ್ಲದೆ ಕೆಲಸ ನಿವ೯ಹಿಸಿದ ರಾಮ್ ಗೌರಿ ಅವರ ನಿಸ್ವಾರ್ಥ ಸೇವೆ ಅಪಾರವಾಗಿದೆ ಎಂದು ಹಿರಿಯ ಸಹಾಯಕ ಬಸವರಾಜ ಕುಮಾರ್ ಹೇಳಿದರು.

ಮಂಗಳವಾರ ಸಾಯಂಕಾಲ ಇಲ್ಲಿಯ ಇಲ್ಲಿಯ ಬಿಎಸ್ಎನ್ಎಲ್ ಉಪ ಮಂಡಲ ಕಾರ್ಯಾಲಯದಲ್ಲಿ ಸರಳ ಸಮಾರಂಭದಲ್ಲಿ ರಾಮಗೌರಿ ಅವರಿಗೆ ಆತ್ಮೀಯ ಸನ್ಮಾನ ನೀಡಿ ಮಾತನಾಡಿ ಶಾಲು ಹೋದಿಸಿ ಪಲ ಪುಶಪ್ ನೀಡಲಾಯಿತು ಇನ್ನು ಮುಂದೆಯೂ ಇಲಾಖೆಯೊಂದಿಗೆ ಸಹಕಾರದೊಂದಿಗೆ ಇರಬೇಕೆಂದು ಕೇಳಿಕೊಂಡು ಅಡಿಕೆ, ವಿಲೆದೇಲೆ ನೀಡಿ ಬಟ್ಟೆಗಳನ್ನು ಕಾಣಿಕೆಯಾಗಿ ನೀಡಲಾಯಿತು ನಾಳೆಯಿಂದ ಮೂಡಲಗಿ ಬಿಟ್ಟು ತನ್ನ ಹುಟ್ಟೂರು ಕುಂದರಗಿಗೆ ಪ್ರಯಾಣಿಸುತ್ತಿರುವ ಗೌರಿಯವರ ನಿವೃತ್ತ ಜೀವನ ಸುಖಕರವಾಗಲೆಂದು ಶುಭಹಾರೈಸಿದರು.
ಮಂಡಳಿಯ ಎಸ್ ಡಿ ಒಟಿ ಅರನೋದಾಸ ಅಧ್ಯಕ್ಷತೆ ವಹಿಸಿ ಗೌರಿ ಅವರ ಕಾರ್ಯವೈಖರಿ ಮತ್ತು ಸೌಮ್ಯ ಸಭಾವ ಹೇಳಿ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದರು.

ಈ ಸಂದರ್ಭದಲ್ಲಿ ರಾಘವೇಂದ್ರ ಜೋಶಿ ಸಿಬ್ಬಂದಿ ವಗ೯ದವರು ಹಾಜರಿದ್ದರು.

ವರದಿ : ಈಶ್ವರ ಢವಳೇಶ್ವರ
ಮೂಡಲಗಿ


Spread the love

About inmudalgi

Check Also

ಬಸವರಾಜ ಪಾಟೀಲ ರಾಜ್ಯ ಮಟ್ಟದ ಗುಂಡು ಎಸೆತ ಸ್ಪರ್ಧೆಗೆ ಆಯ್ಕೆ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಸ್.ವೈ.ಸಿ ಶಿಕ್ಷಣ ಸಂಸ್ಥೆಯ ಶ್ರೀ ಸದ್ಗುರು ಯಾಲ್ಲಾಲಿಂಗ ಸ್ವತಂತ್ರ ಪದವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ