ಬನವಾಸಿಯಲ್ಲಿ ಸುರಿದ ಅಕಾಲಿಕ ಮಳೆ ರೈತರಿಗೆ ಹಾನಿ ಬನವಾಸಿ: ಬನವಾಸಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗುರುವಾರ ಮುಂಜಾನೆ ಅಕಾಲಿಕ ಮಳೆಯಾಗಿದ್ದು ರೈತರ ಹುಲ್ಲಿನ ಬಣವೆ, ಅಡಿಕೆ, ಶುಂಠಿ ಮಳೆ ನೀರಿಗೆ ಸಿಲುಕಿ ಅಪಾರ ಹಾನಿ ಸಂಭವಿಸಿದೆ. ಬನವಾಸಿ ಹಾಗೂ ಸುತ್ತಲಿನ ಭಾಶಿ, ಮೊಗವಳ್ಳಿ, ಅಜ್ಜರಣಿ, ಗುಡ್ನಾಪೂರ, ಕಂತ್ರಾಜಿ, ಮುತಾಳಕೊಪ್ಪ, ದಾಸನಕೊಪ್ಪ ಸೇರಿದಂತೆ ಇನ್ನೂ ಕೆಲ ಭಾಗಗಳಲ್ಲಿ ಮುಂಜಾನೆ ಎರಡು ಗಂಟೆಗಳ ಕಾಲ ಮಳೆಯಾಗಿರುವುದು ಕಂಡುಬಂದಿದೆ. ಅಕಾಲಿಕ ಮಳೆಯಿಂದಾಗಿ ರೈತರ ಹುಲ್ಲಿನ …
Read More »ಕುಲಗೋಡ ಕುಡಿಯುವ ನೀರಿಗಾಗಿ 1 ಕೋಟಿ 29 ಲಕ್ಷ
ಕುಲಗೋಡ ಕುಡಿಯುವ ನೀರಿಗಾಗಿ 1 ಕೋಟಿ 29 ಲಕ್ಷ ಕುಲಗೋಡ:ಜಿಲ್ಲಾ ಪಂಚಾಯತ ಮತ್ತು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಅಡಿಯಲ್ಲಿ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಪೈಪ್ ಲೈನ್ ಕಾಮಗಾರಿಗೆ ಇಂದು ಮುಂಜಾನೆ ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಹಾಗೂ ಗ್ರಾಮೀಣ ನೀರು ಸರಬರಾಜ ಮತ್ತು ನೈರ್ಮಲ್ಯ ಇಲಾಖೆ ಐ.ಎಂ ದಪೇದಾರ ಭೂಮಿ ಪೂಜೆ ನೆರವೆರಿಸಿದರು. ಈ ಸಂದರ್ಭದಲ್ಲಿ ಜಿ.ಪಂ …
Read More »ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕಬೇಕಾದರೆ ಮನೆ ಮನಸ್ಸುಗಳ ಜೊತೆಗೆ ಧಾರ್ಮಿಕ ಕೇಂದ್ರಗಳು ಸ್ವಚ್ಛವಾಗಿರಬೇಕಾಗಿದ್ದು ಅನಿವಾರ್ಯ – ಉಮೇಶ
ಬನವಾಸಿ: ಸಮಾಜದಲ್ಲಿ ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕಬೇಕಾದರೆ ಮನೆ ಮನಸ್ಸುಗಳ ಜೊತೆಗೆ ಧಾರ್ಮಿಕ ಕೇಂದ್ರಗಳು ಸ್ವಚ್ಛವಾಗಿರಬೇಕಾಗಿದ್ದು ಅನಿವಾರ್ಯ ಎಂದು ಶ್ರೀ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಬನವಾಸಿ ವಲಯ ಮೇಲ್ವೀಚಾರಕ ಉಮೇಶ ಹೇಳಿದರು. ಅವರು ಶ್ರೀ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯಿಂದ ಬುಧವಾರ ಹಮ್ಮಿಕೊಂಡಿದ್ದ ಶ್ರದ್ದಾ ಕೇಂದ್ರಗಳ ಸ್ವಚ್ಚತಾ ಕಾರ್ಯಕ್ರಮದಲ್ಲಿ ಉಂಚಳ್ಳಿಯ ಲೋಕನಾಥೇಶ್ವರ ದೇವಸ್ಥಾನ ಸ್ವಚ್ಚಗೊಳಿಸಿ ಮಾತನಾಡುತ್ತ, ಧರ್ಮಸ್ಥಳಕ್ಕೆ ಸ್ವಚ್ಚ ಧಾರ್ಮಿಕ ನಗರಿ ಎಂಬ ಪ್ರಶಸ್ತಿ ಲಭಿಸಿದ ವರುಷದಿಂದ ಪೂಜ್ಯರ ಆಶಯದಂತೆ ಗ್ರಾಮದ ಎಲ್ಲಾ …
Read More »ಅಂಜುಮನ್ ಕಮೀಟಿಯಿಂದ ಉಚಿತ ಅಂಬ್ಯುಲೆನ್ಸ ಸೇವೆ, ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕಾರ
ಅಂಜುಮನ್ ಕಮೀಟಿಯಿಂದ ಉಚಿತ ಅಂಬ್ಯುಲೆನ್ಸ ಸೇವೆ, ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕಾರ ಮೂಡಲಗಿ: ಅರಭಾಂವಿ ಶಾಸಕ ಹಾಗೂ ಕೆ ಎಮ್ ಎಪ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನ ಹಾಗೂÀ ಅವರ ಪ್ರೋತ್ಸಹದಿಂದ ಇಲ್ಲಿಯ ಅಂಜುಮನ ಕಮೀಟಿಯು ವಿವಿಧ ಜನಪರ ಕಾರ್ಯ ಮಾಡುತ್ತಿದ್ದು ಬಡ ಜನತೆಗೆ ಆರ್ಥಿಕ ಸಹಾಯ,ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಹೆಚ್ಚಿನ ವ್ಯಾಸಾಂಗಕ್ಕೆ ಧನ ಸಹಾಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದ್ದು ಈಗ ಬಡ ಜನತೆಗಾಗಿಯೆ …
Read More »ಇಂದು ದಾಲ್ಮೀಯಾ ದೀಕ್ಷಾದಿಂದ ಹೊಸ ಕೋರ್ಸ್‍ಗೆ ಚಾಲನೆ
ಇಂದು ದಾಲ್ಮೀಯಾ ದೀಕ್ಷಾದಿಂದ ಹೊಸ ಕೋರ್ಸ್‍ಗೆ ಚಾಲನೆ ಮೂಡಲಗಿ: ತಾಲ್ಲೂಕಿನ ಯಾದವಾಡದ ದಾಲ್ಮೀಯಾ ಭಾರತ ಸಿಮೆಂಟ್‍ನ ಧೀಕ್ಷಾ ಸಂಘಟನೆ ಅಡಿಯಲ್ಲಿ ಜ. 6ರಂದು ಮಧ್ಯಾಹ್ನ 4ಕ್ಕೆ ಸಾರ್ಮಾಟ ಐಟಿಐ ಕಾಲೇಜುದಲ್ಲಿ 3 ತಿಂಗಳ ಅವಧಿ ಉಚಿತ ಅಸಿಸ್ಟಂಟ್ ಎಲೆಕ್ಟ್ರೀಸಿಯನ್ ಕೋರ್ಸ್‍ದ ಪ್ರಾರಂಭೋತ್ಸವ ಜರುಗಲಿದೆ. ಸಾರ್ಮಾಟ ಐಟಿಐ ಕಾಲೇಜು ಅಧ್ಯಕ್ಷ ಅಶೋಕ ಲಗಮಪ್ಪಗೋಳ ಸಮಾರಂಭದ ಅಧ್ಯಕ್ಷತೆವಹಿಸುವರು, ಮುಖ್ಯ ಅತಿಥಿಗಳಾಗಿ ದಾಲ್ಮೀಯಾ ಸಿಮೆಂಟ್ ಭಾರತ ಲಿಮಿಟೆಡ್‍ನ ಮುಖ್ಯಸ್ಥರಾದ ಪ್ರಭಾತಕುಮಾರ ಸಿಂಗ್ ಮತ್ತು ದಾಲ್ಮೀಯ …
Read More »ಗ್ರಾಮದ ಜನತೆ ಮತ ಚಾಯಿಸುವ ಮೂಲಕ ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟಿದ್ದಾರೆ
ಮೂಡಲಗಿ: ಗ್ರಾಮದ ಜನತೆ ಮತ ಚಾಯಿಸುವ ಮೂಲಕ ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟಿದ್ದಾರೆ, ಅಂತಹ ಜವಾಬ್ದಾರಿಯನ್ನು ಗ್ರಾ.ಪಂ ಸದಸ್ಯರು ಗ್ರಾಮದ ಸರ್ವತೋಮುಖ ಅಭಿವೃದ್ಧಿಯತ್ತ ಗಮನ ಹರಿಸುವುದು ಅಗತ್ಯವಾಗಿದೆ ಎಂದು ಯಾದವಾಡ ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಹೇಳಿದರು. ಅವರು ತಾಲೂಕಿನ ಯಾದವಾಡ ಗ್ರಾಮ ಪಂಚಾಯತಿಯ ನೂತನ ಸದಸ್ಯರಿಗೆ ಪ್ರಮಾಣ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಸ್ಥಳೀಯ ಬೇಡಿಕೆ ಹಾಗೂ ಸಮಸ್ಯೆಗಳ ಬಗ್ಗೆ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಜಾರಕಿಹೊಳಿಯವರ ಗಮನಕ್ಕೆ ತಂದರೆ …
Read More »ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಂಗವೀಕಲರಿಗೆ ವ್ಹೀಲ ಚೇರ ವಿತರಣೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಂಗವೀಕಲರಿಗೆ ವ್ಹೀಲ ಚೇರ ವಿತರಣೆ ಮೂಡಲಗಿ :ಪೂಜ್ಯ ವೀರೇಂದ್ರ ಹೆಗಡೆಯವರು ಕನಸಿನ ಗ್ರಾಮಿಣಾಭಿವೃದ್ದಿ ಸಂಸ್ಥೆಯು ಎಲ್ಲಾ ಕ್ಷೇತ್ರಗಳಲ್ಲಿಯೋ ಸಾಧನೆ ಮಾಡುತ್ತಿದೆ, ಮಹಿಳೆಯರ ಸಭಲಿಕರಣ, ಕೆರೆ ನಿರ್ಮಾನ, ಶೌಚಾಲಯಗಳ ನಿರ್ಮಾನ ಜೋತೆಗೆ ಪರಿಸರ ಕಾಳಜಿಯು ಅಪಾರವಾಗಿದೆ ಈ ಯೋಜನೆಗಳನ್ನು ನಾವುಗಳು ಸದುಪಯೋಗ ಪಡಿಸಿಕೋಳ್ಳಬೇಕು ಎಂದು ಮುನ್ಯಾಳ ಗ್ರಾಮ ಪಂಚಾಯಿತಿಯ ನೂತನ ಸದಸ್ಯ ಅಭಿಷೇಕ ನಾಯ್ಕ ಹೇಳಿದರು, ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ …
Read More »‘ಮನುಷ್ಯ ಸತ್ಕಾರ್ಯಗಳ ಮೂಲಕ ಜೀವನ ಸುಂದರಗೊಳಿಸಿಕೊಳ್ಳಬೇಕು’
ಮೂಡಲಗಿಯ ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದಿಂದ ಮನೆ, ಮನೆಗೆ ಶಿವಾನುಭವ ಗೋಷ್ಠಿಯು ಪ್ರೊ. ಶಾಸ್ತ್ರೀಮಠ ಅವರ ಮನೆಯ ಅಂಗಳದಲ್ಲಿ ಜರುಗಿತು ‘ಮನುಷ್ಯ ಸತ್ಕಾರ್ಯಗಳ ಮೂಲಕ ಜೀವನ ಸುಂದರಗೊಳಿಸಿಕೊಳ್ಳಬೇಕು’ ಮೂಡಲಗಿ: ‘ಧರ್ಮ, ಸಂಸ್ಕøತಿಯ ಧ್ಯೇಯ, ತತ್ವಾದರ್ಶಗಳನ್ನು ಅನುಸರಿಕೊಂಡು ನಡೆದರೆ ಮಾನವನ ಬದುಕು ಸಾರ್ಥಕತೆಪಡೆದುಕೊಳ್ಳುತ್ತದೆ’ ಎಂದು ಮುನ್ಯಾಳ, ರಂಗಾಪುರ, ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ ಹೇಳಿದರು. ಇಲ್ಲಿಯ ಪ್ರೊ. ಶಾಸ್ತ್ರೀಮಠ ಸಹೋದರರ ಆತಿಥ್ಯದಲ್ಲಿ ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದಿಂದ ಏರ್ಪಡಿಸಿದ್ದ 37ನೇ ಮಾಸಿಕ …
Read More »ಪಟ್ಟಣವನ್ನು ಕಸ ಮುಕ್ತ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಬನವಾಸಿ: ಬನವಾಸಿ ಪಟ್ಟಣವನ್ನು ಕಸ ಮುಕ್ತ ಪಂಚಾಯಿತಿಯಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದಕ್ಕೆ ನೂತನವಾಗಿ ಆಯ್ಕೆಯಾದ ಸರ್ವ ಸದಸ್ಯರ ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯವೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ. ಚಿನ್ನಣ್ಣನವರ ಹೇಳಿದರು. ಅವರು ಬನವಾಸಿ ಗ್ರಾಮ ಪಂಚಾಯಿತಿಯ ವತಿಯಿಂದ ಸೋಮವಾರ ಪಂಚಾಯಿತಿ ಸಭಾ ಭವನದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತ, ಬನವಾಸಿ ಗ್ರಾಮ ಪಂಚಾಯಿತಿಯೂ ತಾಲೂಕಿನಲ್ಲಿಯೇ ದೊಡ್ಡ ಪಂಚಾಯಿತಿಯಾಗಿದ್ದು …
Read More »ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಚುನಾವಣಾಧಿಕಾರಿಗಳಿಂದ ಪ್ರಮಾಣ ಪತ್ರ ವಿತರಣೆ
ಬೆಟಗೇರಿ:ಗ್ರಾಮದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ 13 ಜನ ಸದಸ್ಯರಿಗೆ ಸೋಮವಾರದಂದು ಸ್ಥಳೀಯ ಗ್ರಾಪಂ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿ ಮಹಾಂತೇಶ ಮಮದಾಪೂರ ಪ್ರಮಾಣ ಪತ್ರ ವಿತರಿಸಿದರು. ಬಸವರಾಜ ಪಣದಿ ಅವರು ಗ್ರಾಪಂ ನೂತನ ಸದಸ್ಯರನ್ನು ಸ್ವಾಗತಿಸಿದ ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಳೀಯ ಗ್ರಾಮ ಪಂಚಾಯತಿಗೆ ಆಯ್ಕೆಯಾದ ಎಲ್ಲ ಸದಸ್ಯರು ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಹೇಳಿದರು. ಗ್ರಾಪಂ ನೂತನ ಸದಸ್ಯರಾದ ಬಸವಂತ ಕೋಣಿ, ಶಿವನಪ್ಪ ಮಾಳೇದ, ಬಸವರಾಜ ದಂಡಿನ, …
Read More »