Breaking News
Home / Recent Posts / ಚಲವಾದಿ ಅವರಿಗೆ ಪಿ.ಎಚ್.ಡಿ ಪದವಿ

ಚಲವಾದಿ ಅವರಿಗೆ ಪಿ.ಎಚ್.ಡಿ ಪದವಿ

Spread the love

ಚಲವಾದಿ ಅವರಿಗೆ ಪಿ.ಎಚ್.ಡಿ ಪದವಿ

ಮೂಡಲಗಿ: ತಾಲೂಕಿನ ಯಾದವಾಡದ ಜಿ.ಎನ್.ಎಸ್.ಸಂ.ಪ.ಪೂ ಕಾಲೇಜನ ಇತಿಹಾಸ ಉಪನ್ಯಾಸಕ ವಾಯ್.ಎಚ್.ಚಲವಾದಿ ಅವರು ಮಂಡಿಸಿದ ಕೃಷ್ಣ ಮೇಲ್ದಂಡೆ ಯೋಜನೆಯ ಸಾಧಕ ಬಾಧಕಗಳ
ಎಂಬ ವಿಷಯದ ಮಹಾಪ್ರಬಂದಕ್ಕೆ ಹಂಪಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.
ಡಾ.ಆರ್.ಎಚ್.ಸಜ್ಜನವರ ಮಾರ್ಗದರ್ಶನದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯ ಸಾಧಕ ಬಾಧಕಗಳ ಪ್ರಬಂದವನ್ನು ಸಿದ್ಧಪಡಿಸಿದ್ದರು. ವಾಯ್.ಎಚ್.ಚಲವಾದಿ ಅವರಿಗೆ ಪಿಎಚ್‍ಡಿ ಪದವಿ ದೊರೆತ್ತಿರುವದಕ್ಕೆ ವಿ.ವಿ.ಸಂಘದ ಅಧ್ಯಕ್ಷ ಎಸ್.ಬಿ.ನ್ಯಾಮಗೌಡರ ಉಪಾಧ್ಯಕ ಎಂ.ಎ.ರೂಡಗಿ ಮತ್ತು ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯ ಎಸ್.ಎಸ್.ಕಣಬೂರ ವಿ.ವಿ.ಸಂಘದ ಅಂಗ ಸಂಸ್ಥೆಗಳ ಉಪನ್ಯಾಸಕ ವೃಂದದವರು, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.


Spread the love

About inmudalgi

Check Also

ಶೈಕ್ಷಣಿಕ ಅಭಿವೃದ್ಧಿಗೆ ಸ್ಥಳೀಯರ ಸಹಭಾಗಿತ್ವ ಅಗತ್ಯ : ಅರಿಹಂತ ಬಿರಾದಾರಪಾಟೀಲ

Spread the loveಶೈಕ್ಷಣಿಕ ಅಭಿವೃದ್ಧಿಗೆ ಸ್ಥಳೀಯರ ಸಹಭಾಗಿತ್ವ ಅಗತ್ಯ : ಅರಿಹಂತ ಬಿರಾದಾರಪಾಟೀಲ ಬೆಟಗೇರಿ:ಉದಗಟ್ಟಿ ಸರಕಾರಿ ಪ್ರೌಢ ಶಾಲೆಯ ಸಮಗ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ