inmudalgi
ಆಗಷ್ಟ್ 26, 2020 ತಾಲ್ಲೂಕು, ಬೆಳಗಾವಿ
ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಬುಧವಾರ ರಂದು ಮತ್ತೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ. ಗೋಕಾಕ ನಗರದಲ್ಲಿ 6, ಜನರಿಗೆ ಮತ್ತು ಮೂಡಲಗಿ 14, ಗುರ್ಲಾಪೂರ. 01, ಅರಬಾವಿ, 02 ಘಟಪ್ರಭಾ, 03 ಅಂಕಲಗಿ. 05 ವೆಂಕಟಾಪೂರ . 02 ಶಿವಾಪೂರ. 01 ಬೂದಿಹಾಳ. 01 ಮದವಾಲ. 01 ನಾಗನೂರ. 01 ಇದೇ ರೀತಿಯಾದರೆ ಇನ್ನೂ ಕೇಸುಗಳು ಹೆಚ್ಚಾಗುವ ಸಂಭವವಿದ್ದು ಜನರಲ್ಲಿ …
Read More »
inmudalgi
ಆಗಷ್ಟ್ 26, 2020 ತಾಲ್ಲೂಕು, ಬೆಳಗಾವಿ
*”ಪ್ರಕಟಣೆ”* *2020-21 ನೇ ಸಾಲಿನ ಮೊರಾರ್ಜಿ ದೇಸಾಯಿ ಹಾಗೂ ಇನ್ನಿತರ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 05-09-2020 ರವರೆಗೆ ವಿಸ್ತರಿಸಲಾಗಿದೆ.* ಈ ವರೆಗೂ ಅರ್ಜಿಗಳು ಸಮರ್ಪಕವಾಗಿ ಬಂದಿರುವುದಿಲ್ಲ,ಕಾರಣ ಕೂಡಲೇ ತಮ್ಮ ಸಮೀಪದ ವಸತಿ ಶಾಲೆಗೆ ಹೋಗಿ ಅರ್ಜಿ ಸಲ್ಲಿಸಲು ಮುಖ್ಯೋಪಾಧ್ಯಾಯರು/ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ತಿಳಿಸಲು ವಿನಂತಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಸಲ್ಲಿಸುವಂತೆ ತಮ್ಮ ವ್ಯಾಪ್ತಿಯ ಮಕ್ಕಳಿಗೆ ವ್ಯಾಪಕ ಪ್ರಚಾರ ಕಾರ್ಯ ಕೈಗೊಳ್ಳಲು …
Read More »
inmudalgi
ಆಗಷ್ಟ್ 25, 2020 ತಾಲ್ಲೂಕು, ಬೆಳಗಾವಿ
ಪ್ರವಾಹದಿಂದ ಬಾಧೆಗೊಳಗಾದ ನಿರಾಶ್ರಿತರಿಂದ ಮುಖ್ಯಮಂತ್ರಿಗಳಿಗೆ ಮನವಿ ಅರ್ಪನೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಿಎಂಗೆ ಮನವಿ ಅರ್ಪಿಸಿದ ಗೋಕಾಕ-ಮೂಡಲಗಿ ತಾಲೂಕುಗಳ ಮುಖಂಡರು ಬೆಳಗಾವಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ 2019ರಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡ ನಿರಾಶ್ರಿತ ಫಲಾನುಭವಿಗಳ ಪರವಾಗಿ ಮುಖಂಡರುಗಳು ಇಂದು ಪ್ರವಾಹಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲು ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. …
Read More »
inmudalgi
ಆಗಷ್ಟ್ 24, 2020 ತಾಲ್ಲೂಕು, ಬೆಳಗಾವಿ
ಗೋಕಾಕ : ಸತತ ಪರಿಶ್ರಮ, ಸ್ಪಷ್ಟ ಗುರಿ ಮತ್ತು ಉತ್ತಮ ಮಾರ್ಗದರ್ಶನವಿದ್ದರೆ ಮಾತ್ರ ಉತ್ತಮ ಸಾಧನೆಗೈಯಲು ಸಾಧ್ಯವಾಗುತ್ತದೆ ಎಂದು ಮೂಡಲಗಿ ತಹಶೀಲ್ದಾರ ದಿಲ್‍ಶಾದ್ ಮಹಾತ್ ಹೇಳಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದ ಆವರಣದಲ್ಲಿ ಕಳೆದ ಶನಿವಾರದಂದು ಜರುಗಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೂಡಲಗಿ ಶೈಕ್ಷಣಿಕ ವಲಯದ ಸಾಧಕ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಮುಂದಿನ ಜೀವನ ಉಜ್ವಲವಾಗಲಿ. ನಿಮ್ಮಿಂದ ಹೆಚ್ಚೆಚ್ಚು ಸಾಧನೆಗಳು ನಡೆದು ಕಲಿತಿರುವ ಶಾಲೆಗೆ ಕೀರ್ತಿ …
Read More »
inmudalgi
ಆಗಷ್ಟ್ 24, 2020 ತಾಲ್ಲೂಕು, ಬೆಳಗಾವಿ
ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರದ 2020-21ನೇ ಸಾಲಿನ ಪದಗ್ರಹಣ ಮತ್ತು ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನು ಹಿರಿಯ ನ್ಯಾಯವಾದಿ ಗುರುದೇವ ಸಿದ್ಧಾಪುರಮಠ ಉದ್ಘಾಟಿಸಿದರು. 2020-21ರ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ಪದಗ್ರಹಣ ಮೂಡಲಗಿ: ‘ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಮನೋಭಾವದಿಂದ ಮಾಡುವ ಸೇವೆಯು ನಿಜವಾದ ಸಮಾಜ ಸೇವೆಯಾಗುವುದು’ ಎಂದು ಗೋಕಾಕದ ಹಿರಿಯ ನ್ಯಾಯವಾದಿ ಗುರುದೇವ ಸಿದ್ದಾಪುರಮಠ ಹೇಳಿದರು. ಇಲ್ಲಿಯ ಸಾಯಿ ಕಾಲೇಜು ಸಭಾ ಭವನದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2020-21ರ …
Read More »
inmudalgi
ಆಗಷ್ಟ್ 24, 2020 ತಾಲ್ಲೂಕು, ಬೆಳಗಾವಿ
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ಗೋಕಾಕ : ಇತ್ತೀಚೆಗೆ ಮಳೆ ಹಾಗೂ ಪ್ರವಾಹದಿಂದಾಗಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ರೈತರ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಕೂಡಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯಗಳನ್ನು ಕೈಗೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ ಹಾಗೂ ಮೂಡಲಗಿ ತಹಶೀಲ್ದಾರರಿಗೆ ಸೂಚನೆ …
Read More »
inmudalgi
ಆಗಷ್ಟ್ 23, 2020 ತಾಲ್ಲೂಕು, ಬೆಳಗಾವಿ
ಮೂಡಲಗಿ: ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2020-21ನೇ ಸಾಲಿನ ಅಧ್ಯಕ್ಷರಾಗಿ ಪುಲಕೇಶ ಆರ್. ಸೋನವಾಲಕರ, ಕಾರ್ಯದರ್ಶಿಯಾಗಿ ಸಚಿಜಯ ಎಸ್. ಮೋಕಾಶಿ ಮತ್ತು ಖಜಾಂಚಿಯಾಗಿ ಸಂಜಯ ಎಸ್. ಮಂದ್ರೋಳಿ ಅವರು ಆಯ್ಕೆಯಾಗಿರುವರು ಎಂದು ಲಯನ್ಸ್ ಕ್ಲಬ್‍ನ ರೀಜಿನಲ್ ಚೇರ್‍ಪರಸನ್ ವೆಂಕಟೇಶ ಸೋನವಾಲಕರ ತಿಳಿಸಿದ್ದಾರೆ. ನಿರ್ದೇಶಕರು: ಎಂ.ಬಿ. ಹೊಸೂರ, ಡಾ. ಪ್ರಕಾಶ ನಿಡಗುಂದಿ, ಪ್ರಕಾಶ ಬಾಗೇವಾಡಿ, ಈರಣ್ಣ ಕೊಣ್ಣೂರ, ಶ್ರೀಶೈಲ್ ಲೋಕನ್ನವರ, ಅಬ್ದುಲ್ ಬಾಗವಾನ್ ನಿರ್ದೇಶಕರಾಗಿ ಆಯ್ಕೆಯಾಗಿರುವರು. ಕ್ಲಬ್ ಪರಿವಾರದ ಇತರೆ …
Read More »
inmudalgi
ಆಗಷ್ಟ್ 23, 2020 ತಾಲ್ಲೂಕು, ಬೆಳಗಾವಿ
ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಇಂದು 10 ಕೊರೋನಾ ಕೇಸ್ ಪತ್ತೆ . ಮೂಡಲಗಿ: ಪಟ್ಟಣದಲ್ಲಿ 1 ಗೋಕಾಕ ನಗರ. 2 ಅರಳಿಮಟ್ಟಿ . 1 ಅಂಕಲಗಿ . 1 ಬೈರನಟ್ಟಿ. 1 ಖನಗಾಂವ. 1 ವೆಂಕಟಾಪೂರ. 1 ಮಾಳಮರಡಿ. 1 ಕೊರೋನಾ ಪಾಸಿಟಿವ್ ಕೇಸು ಪತ್ತೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಸೋಂಕು ದೃಢಪಟ್ಟಿದ್ದುನ್ನು ಆರೋಗ್ಯ ಇಲಾಖೆಯ ಮೂಲಗಳಿಂದ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ. ಕೊರೋನಾ ಕೇಸುಗಳು ಮೂಡಲಗಿ ತಾಲೂಕಿಗೆ …
Read More »
inmudalgi
ಆಗಷ್ಟ್ 22, 2020 ತಾಲ್ಲೂಕು, ಬೆಳಗಾವಿ
ಹಿಂದೂ ಮುಸ್ಲಿಂ ಭಾವೈಕ್ಯತೆಯ ಗಣೇಶ ಹಬ್ಬ ಕುಲಗೋಡ: ನಾಡಿನ ಎಲ್ಲೇಡೆ ಗಣೇಶ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತೀದೆ. ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಗಜಾನನ ಉತ್ಸವ ಕಮಿಟಿ ಬಸ್ ನಿಲ್ದಾಣ ವತಿಯಿಂದ ವಿನೂತನವಾಗಿ ಹಬ್ಬ ಆಚರಿಸಲಾಯಿತು. ಹಿಂದೂ ಮುಸ್ಲಿಂ ಬಂಧುಗಳು ಒಂದಾಗಿ ಗಣೇಶ ಹಬ್ಬ ಆಚರಿಸಿದ್ದಾರೆ. ಇದೇ ತರನಾಗಿ ಪ್ರತಿ ಓಣಿಗಳಲ್ಲಿ,ಗ್ರಾಮಗಳಲ್ಲಿ ಎರಡು ಸಮುದಾಯದ ಯುವಕರು ಸೌಹಾರ್ದತೆ ಎಲ್ಲ ಹಬ್ಬಗಳನ್ನು ಆಚರಿಸಬೇಕು ಇಂತಹ ಬೇಳವಣಿಗೆ ರಾಜ್ಯದಲ್ಲಿ ಕಾಣಬೇಕು ಎಂಬು ಕುಲಗೋಡ ಸಾರಿಗೆ …
Read More »
inmudalgi
ಆಗಷ್ಟ್ 22, 2020 ತಾಲ್ಲೂಕು, ಬೆಳಗಾವಿ
*ಚಿಣ್ಣರಿಂದ ಗಣಪತಿಗೆ ಪೂಜೆ* ಮೂಡಲಗಿ ಅಗಷ್ಠ 22 : ಪುರಸಭೆಯ ಮಾಜಿ ಅಧ್ಯಕ್ಷರಾದ ದಿ : ವಿರುಪಾಕ್ಷಪ್ಪಾ ವಾಲಿ ಮತ್ತು ಮಾಜಿ ಸದಸ್ಯರಾದ ಬಸವರಾಜ ಮುರಗೋಡ ರವರ ಮನೆಗಳಲ್ಲಿ ವಿಜ್ರಂಭಣೆಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಎರಡು ಮನೆಗಳ ಪೂಜಾ ಸಮಾರಂಭದಲ್ಲಿ ಚಿಕ್ಕ ಚಿಕ್ಕ ಮಕ್ಕಳು ಭಕ್ತಿ-ಭಾವದಿಂದ ಗಣೇಶನಿಗೆ ನಮನ ಸಲ್ಲಿಸಿದರು . ಪೂಜಾ ನಂತರ ಭಕ್ತರಿಗೆ, ಗಣೇಶನಿಗೆ ಪ್ರಿಯವಾದ ಹುಗ್ಗಿಯ ಸಿಹಿ ಭೋಜನ ಏರ್ಪಡಿಸಲಾಯಿತು.
Read More »