inmudalgi
ಮೇ 11, 2020 ತಾಲ್ಲೂಕು, ಬೆಳಗಾವಿ
ಬೆಳಗಾವಿ :ಇದೀಗ ಸೋಮವಾರ ಸಂಜೆಯ ಕರೋನ ಬುಲೆಟಿನ್ ಬಿಡುಗಡೆ ಆಗಿದೆ. ಆದರೆ, ಸಂಜೆಯ ಬುಲೆಟಿನ್ ನಲ್ಲೂ ಬೆಳಗಾವಿ ಜಿಲ್ಲೆಯವರಿಲ್ಲ. ಇದು ತುಸು ನೆಮ್ಮದಿ ತಂದಿದೆ. ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ ಅಜ್ಮೀರ್ ಪ್ರವಾಸ ತೆರಳಿದ್ದವರಿಂದ ಒಟ್ಟು ಇಪ್ಪತ್ತೆರಡು ಜನ ಕರೋನ ಪಾಸಿಟಿವ್ ಗೆ ತುತ್ತಾಗಿದ್ದರು.
Read More »
inmudalgi
ಮೇ 11, 2020 ತಾಲ್ಲೂಕು, ಬೆಳಗಾವಿ
ಮೂಡಲಗಿ: ಗೋಕಾಕ ನಗರದಲ್ಲಿ ಬುಧವಾರ ಜರುಗಿದ ಮಾದಿಗ ಸಮುದಾಯದ ದಲಿತ ಯುವ ವೇದಿಕೆ ಅಧ್ಯಕ್ಷ ಸಿದ್ದು ಅರ್ಜುನ್ ಕಣಮಡಿ ಈತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುತ್ತಾರೆ. ಭೀಕರ ಕೃತ್ಯವನ್ನು ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮೀತಿ(ರಿ) ಜಿಲ್ಲಾ ಸಮಿತಿ ಬೆಳಗಾವಿ ಉಗ್ರವಾಗಿ ಖಂಡಿಸಿ, ಇಂತಹ ಕೃತ್ಯಗಳು ಮುಂದುವರೆದರೆ ಸಮುದಾಯ ಸಮುದಾಯಗಳ ನಡುವೆ ಘರ್ಷಣೆಗಳು ಉಂಟಾಗಿ ಕಾನೂನು ಸುವ್ಯವಸ್ಥೆಯು ಹದಗೆಡುವ ಸಂಭವವಿರುತ್ತದೆ ಎಂದು ಮೂಡಲಗಿ ತಹಶೀಲ್ದಾರ ಡಿ.ಜೆ ಮಹಾತ ಇವರ ಮುಖಾಂತರ …
Read More »
inmudalgi
ಮೇ 11, 2020 ತಾಲ್ಲೂಕು, ಬೆಳಗಾವಿ
ಮೂಡಲಗಿ: ಗೋಕಾಕ ನಗರದಲ್ಲಿ ಬುಧವಾರ ಜರುಗಿದ ಮಾದಿಗ ಸಮುದಾಯದ ದಲಿತ ಯುವ ವೇದಿಕೆ ಅಧ್ಯಕ್ಷ ಸಿದ್ದು ಅರ್ಜುನ್ ಕಣಮಡಿ ಈತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುತ್ತಾರೆ. ಭೀಕರ ಕೃತ್ಯವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ಉಗ್ರವಾಗಿ ಖಂಡಿಸಿ, ಇಂತಹ ಕೃತ್ಯಗಳು ಮುಂದುವರೆದರೆ ಸಮುದಾಯ ಸಮುದಾಯಗಳ ನಡುವೆ ಘರ್ಷಣೆಗಳು ಉಂಟಾಗಿ ಕಾನೂನು ಸುವ್ಯವಸ್ಥೆಯು ಹದಗೆಡುವ ಸಂಭವವಿರುತ್ತದೆ ಎಂದು ಮೂಡಲಗಿ ತಹಶೀಲ್ದಾರ ಡಿ.ಜೆ ಮಹಾತ ಇವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಡಿಎಸ್‍ಎಸ್ …
Read More »
inmudalgi
ಮೇ 11, 2020 ತಾಲ್ಲೂಕು, ಬೆಳಗಾವಿ
ಬೆಳಗಾವಿ :ಸೋಮವಾರ ಮಧ್ಯಾಹ್ನದ ಬುಲೆಟಿನ್ ಬಿಡುಗಡೆ ಆಗಿದೆ. ಆದರೆ, ಇದರಲ್ಲಿ ಬೆಳಗಾವಿ ಜಿಲ್ಲೆಯ ವರು ಯಾರೂ ಇಲ್ಲ. ರಾಜ್ಯದಲ್ಲಿ ಇಂದು ಒಟ್ಟು ಹತ್ತು ಪ್ರಕರಣ ಕಂಡು ಬಂದಿದ್ದು, ಒಟ್ಟಾರೆ, ಸಂಖ್ಯೆ, 858 ಕ್ಕೆ ಏರಿಕೆಗೊಂಡಿದೆ.
Read More »
inmudalgi
ಮೇ 10, 2020 ತಾಲ್ಲೂಕು, ಬೆಳಗಾವಿ
ಬೆಳಗಾವಿ: ರವಿವಾರ ಸಂಜೆಯ ಆರೋಗ್ಯ ಇಲಾಖೆ ಬುಲೆಟಿನ್ ಬಿಡುಗಡೆಗೊಂಡಿದೆ. ಬೆಳಗ್ಗೆ 22 ಪಾಸಿಟಿವ್ ಕೇಸ್ ಬೆಳಕಿಗೆ ಬಂದಿದ್ದು, ಬೆಳಗಾವಿ ಜಿಲ್ಲೆ ಒಟ್ಟು 107 ಕ್ಕೆ ದಾಟಿದೆ. ಇದೀಗ ಸಂಜೆಯ ಬುಲೆಟಿನ್ ಪ್ರಕಟಗೊಂಡಿದೆ. ಕಲಬುರ್ಗಿ ಯಲ್ಲಿ 1 ಪಾಸಿಟಿವ್ ಕಂಡು ಬಂದಿದೆ. ಒಟ್ಟು ಇಂದು 54 ಪ್ರಕರಣ ದಾಖಲಾಗಿವೆ.
Read More »
inmudalgi
ಮೇ 10, 2020 ತಾಲ್ಲೂಕು, ಬೆಳಗಾವಿ
ಮೂಡಲಗಿ; ಜನ ಸೇವಾ ಕಾರ್ಯದಲ್ಲಿ ನಿರತರಾದವರಿಗೆ ಅನೇಕ ವಿಘ್ನಗಳು ಅನಿವಾರ್ಯ ಅಂತಹ ಪರಿಸ್ಥಿತಿಯಲ್ಲಿ ತಮ್ಮದೆ ಯಾದ ಶೈಲಿಯಲ್ಲಿ ಜನತಾ ಸೇವೆ ಬಹು ಮುಖ್ಯವಾದದ್ದು ಎಂದು ಪುರಸಭೆ ಸದಸ್ಯ ಸಂತೋಷ ಸೋನವಾಲಕರ ಹೇಳಿದರು. ಅವರು ರವಿವಾರ ಜರುಗಿದ ಮಾಜಿ ಜಿಪಂ ಸದಸ್ಯ, ತಾಲೂಕಾ ಭೂ ನ್ಯಾಯ ಮಂಡಳಿ ನಿರ್ಧೇಶಕ ನಿರ್ಧೇಶಕರ ಜನ್ಮದಿನದ ಪ್ರಯುಕ್ತ ಮಾತನಾಡಿ, ಮೂಡಲಗಿ ತಾಲೂಕಿನಲ್ಲಿ ಕೆಮ್‍ಎಫ್ ಅಧ್ಯಕ್ಷರು, ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದಾಗಿದೆ. …
Read More »
inmudalgi
ಮೇ 10, 2020 ತಾಲ್ಲೂಕು, ಬೆಳಗಾವಿ
ಬೆಳಗಾವಿಗೆ ಸಂಡೇ ಸುನಾಮಿ ಬೆಳಗಾವಿ: ಈಗಾಗಲೇ 85 ಕೊರೋನಾ ಪಾಸಿಟಿವ್ ಕಂಡ ಬೆಳಗಾವಿಗೆ ಸಂಬಂಧಿಸಿದಂತೆ ರವಿವಾರದ ಬುಲೆಟಿನ್ ಬಿಡುಗಡೆಯಾಗಿದೆ. ರವಿವಾರ ನಿರಾಳವಾಗಿ ರುತ್ತಿದ್ದ ಕರ್ನಾಟಕದ ಜನತೆಗೆ ಇಂದು ಕೊರೋನಾ ಕಾಟ ನೀಡಿದೆ. ಬೆಳಗಾವಿಯ 22 ಜನರಿಗೆ ಕೊರೋನಾ ದೃಢಪಟ್ಟಿದೆ. 21 ಮಹಿಳೆ 4 ಜನ ಮಕ್ಕಳು ಸೇರಿದಂತೆ 28 ಜನರನ್ನು ಜಿಲ್ಲಾಡಳಿತ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದರು ಎನ್ನಲಾಗಿದೆ. ಶಿವಮೊಗ್ಗ-8 , ಬೆಂಗಳೂರು -2 …
Read More »
inmudalgi
ಮೇ 9, 2020 ತಾಲ್ಲೂಕು, ಬೆಳಗಾವಿ
ಬೆಳಗಾವಿ ಪಾಲಿಗೆ ಶನಿವಾರ ಸಮಾಧಾನಕರ.ಕೊರೋನಾ ಕೇಸಿಲ್ಲ. ಸಂಜೆ ತುಮಕೂರು-3 ಭಟ್ಕಳ-1 ಚಿಕ್ಕಬಳ್ಳಾಪುರ-1 ಪ್ರಕರಣ ಪತ್ತೆಯಾಗಿದೆ. ಒಟ್ಟು ಕರ್ನಾಟಕದ ಪ್ರಕರಣಗಳ ಸಂಖ್ಯೆ 794 ತಲುಪಿದೆ.
Read More »
inmudalgi
ಮೇ 9, 2020 ತಾಲ್ಲೂಕು, ಬೆಳಗಾವಿ
ಮೂಡಲಗಿ: ಅದ್ಧೂರಿಯಾಗಿ ನಡೆಯಬೇಕಿದ್ದ ಈ ಸಂಸ್ಥೆಯ 2ನೇ ವರ್ಷಾಚರಣೆÉ ಮಹಾಮಾರಿ ಕೊರೋನಾ ಲಾಕ್‍ಡೌನ್‍ದಿಂದ ಸರಳವಾಗಿ ಆಚರಿಸುತ್ತಿದೆ. ದೇಶ ಸೇವೆಗೆ ಸೈನಿಕರನ್ನು ಅಣಿ ಮಾಡುತ್ತಿರುವ ಈ ಸಂಸ್ಥೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದು ಕ.ಸಾ.ಪ. ತಾಲೂಕಾ ಘಟಕದ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಹೇಳಿದರು. ಶುಕ್ರವಾರ ಸಾಯಂಕಾಲ ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ಸಂಸ್ಥೆಯ 2ನೇ ವರ್ಷದ ವರ್ಷಾಚರಣೆಯ ಸರಳ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದೆ ನೆರೆ ಹಾವಳಿಯಲ್ಲಿ …
Read More »
inmudalgi
ಮೇ 9, 2020 ತಾಲ್ಲೂಕು, ಬೆಳಗಾವಿ
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇಂದು ಶನಿವಾರ(ಮೇ 9) ಯಾರಿಗೂ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿಲ್ಲ. ಆದರೆ,ರಾಜ್ಯದಲ್ಲಿ 789 ಕ್ಕೆ ಏರಿದೆ. ಇವತ್ತು 36 ಪ್ರಕರಣ ದಾಖಲಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟಾರೆ ಒಟ್ಟು 85 ಪ್ರಕರಣಗಳು ದೃಢಪಟ್ಟಿದ್ದು, 36 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಇಂದಿನ ಪ್ರಕರಣಗಳು ಸೇರಿ ಕರ್ನಾಟಕದಲ್ಲಿ ಒಟ್ಟು 789 ಕ್ಕೆ ಏರಿದೆ.
Read More »