Breaking News
Home / ತಾಲ್ಲೂಕು / ಜ್ಯೋತಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಲಿ.

ಜ್ಯೋತಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಲಿ.

Spread the love

 

ಜ್ಯೋತಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಲಿ. ಮೂಡಲಗಿ ದಿನಾಂಕ 27 /2/2020 ರಿಂದ ಮುಂದಿನ 5 ವರ್ಷಗಳ ಅವದಿಗಾಗಿ ಅಧ್ಯಕ್ಷ ಮಲ್ಲಪ್ಪ ಪಡೆಪ್ಪ ಮದಗುಣಕಿ ಉಪಾಧ್ಯಕ್ಷ ಮಲ್ಲಪ್ಪ ಸಿದ್ರಾಮಪ್ಪ ನೇಮಗೌಡರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶ್ರೀಶೈಲ ಶಿವಪ್ಪ ಜೈನಾಪುರ
ಶ್ರೀಶೈಲ ಶಿ ಗಾಣಿಗೇರ ಚಂದ್ರು ಬ ಗಾಣಿಗ
ಅಪ್ಪಯ್ಯಪ್ಪ ಬ ನೇಮಗೌಡರ
ಮಲ್ಲಪ್ಪ ಹ ಗಾಣಿಗೇರ ಬಸವರಾಜ ಮ ನೇಮಗೌಡರ ಸಂಗಪ್ಪ ಮ ಕಾಳಪ್ಪಗೋಳ ಸಾವಿತ್ರಿ ಶಂ ತೇಲಿ
ಆಶಾ ಮ ಗಾಣಿಗೇರ .
ಮುತ್ತಪ್ಪ ಲ ವರ್ಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಂದು
ಚುನಾವಣಾ ಅಧಿಕಾರಿ ಆರ್ ಎಲ್ ಮಕಾನದಾರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ವರದಿ ಈಶ್ವರ ಢವಳೇಶ್ವರ


Spread the love

About inmudalgi

Check Also

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ತಾಲೂಕಾ ಎಸ್.ಸಿ/ಎಸ್.ಟಿ ಹಾಗೂ ಅಲ್ಪ ಅಲ್ಪಸಂಖ್ಯಾತರ ಶಾಖಾ ಘಟಕ ಉದ್ಘಾಟನೆ

Spread the loveಮೂಡಲಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯು ಸಮಜದಲ್ಲಿ ಹಿಂದುಳಿದ ಜನರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ