
ರಾಜ್ಯಾದ್ಯಂತ ಸಭೆ ಸಮಾರಂಭ ನಡೆಸದಂತೆ ಸಿ ಎಂ ಯಡಿಯೂರಪ್ಪ ಸೂಚನೆ ಹಿನ್ನೆಲೆ,
ಮೂಡಲಗಿಯಲ್ಲಿ ಆಯೋಜನೆ ಮಾಡಲಾಗಿದ್ದ ಅಕ್ಷರ ಜಾತ್ರೆ ರದ್ದು, ಮುಂದುಡಲಾಗಿದೆ.
ಇಂದು ನೂತನ ತಾಲೂಕು ಮೂಡಲಗಿಯಲ್ಲಿ ಆಯೋಜನೆ ಮಾಡಲಾಗಿದ್ದ ಅಕ್ಷರ ಜಾತ್ರೆ,
ಸಾಹಿತ್ಯ ಸಮ್ಮೇಳನಕ್ಕೆ ಸಕಲ ತಯಾರಿ ಮಾಡಿಕೊಂಡಿದ್ದ ಸಾಹಿತ್ಯಾಸಕ್ತರು,
ಸಮಾರಂಭಕ್ಕಾಗಿ ಅಡುಗೆ, ವೇದಿಕೆ,ಸನ್ಮಾನದ ಸಲಕರಣೆಯೊಂದಿಗೆ ಸಿದ್ದವಾಗಿದ್ದ ಸಾಹಿತ್ಯಾಸಕ್ತರು,
ಕರೊನ ಹಿನ್ನೆಲೆ ಕಾರ್ಯಕ್ರಮ ಸ್ಥಗಿತಗೊಳಿಸಿರುವ ಸಾಹಿತ್ಯಾಸಕ್ತರು,
ವರದಿ : ಈಶ್ವರ ಢವಳೇಶ್ವರ
ಮೂಡಲಗಿ
IN MUDALGI Latest Kannada News