Breaking News
Home / Recent Posts / ಮಹಿಳಾ ನೌಕರಿಗೆ ಒಲಿದ ಆರು ತಿಂಗಳ ರಜೆ. ಹಲವಾರು ವರ್ಷದ ಬೇಡಿಕೆ ಇಡೇರಿಸಿದ ಮುಖ್ಯಮಂತ್ರಿ

ಮಹಿಳಾ ನೌಕರಿಗೆ ಒಲಿದ ಆರು ತಿಂಗಳ ರಜೆ. ಹಲವಾರು ವರ್ಷದ ಬೇಡಿಕೆ ಇಡೇರಿಸಿದ ಮುಖ್ಯಮಂತ್ರಿ

Spread the love

ಮಹಿಳಾ ನೌಕರಿಗೆ ಒಲಿದ ಆರು ತಿಂಗಳ ರಜೆ.

ಹಲವಾರು ವರ್ಷದ ಬೇಡಿಕೆ ಇಡೇರಿಸಿದ ಮುಖ್ಯಮಂತ್ರಿ

ಮೂಡಲಗಿ : ರಾಜ್ಯ ಸರಕಾರ ಮಹಿಳಾ ನೌಕರರ ಕೊನೆಯ ಮಗುವಿನ ಪೋಷಣೆ ಮಾಡಲು ತಮ್ಮ ಸೇವೆಯ ಅವಧಿಯಲ್ಲಿ ಗರಿಷ್ಟ ಆರು ತಿಂಗಳವರಗೆ ರಜೆ ಪಡೆಯುವ ಆದೇಶ ಸರ್ಕಾರ ಹೊರಡಿಸಿದ್ದು ಮಹಿಳಾ ನೌಕರರಿಗೆ ತುಂಭಾ ಅನುಕೂಲವಾಗಿದೆ ಈ ಆದೇಶವನ್ನು ಹೊರಡಿಸಿರು ಘನ ಸರ್ಕಾರದ ಮುಖ್ಯ ಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರಿಗೆ ನೌಕರ ಸಂಘದಿಂದ ಧನ್ಯವಾದಗಳು ಎಂದು ಸರ್ಕಾರಿ ನೌಕರ ಸಂಘದ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಆನಂದ ಹಂಜ್ಯಾಗೋಳ ತೀಳಿಸಿದ್ದಾರೆ
ಇದರೊಂದಿಗೆ ಕ್ಯಾನ್ಸರನಿಂದ ಬಳಲುತ್ತಾ ಕೀಮೋ ಮತ್ತು ರೇಡಿಯೋ ತೆರಪಿಯಂತಹ ಚಿಕಿತ್ಸೆ ಪಡೆಯುತ್ತಿರುವರಿಗೆ ವೈದ್ಯರ ಶಿಫಾರಸ್ಸಿನ ಮೇಲೆ ಆರು ತಿಂಗಳ ಮಿತಿಗೊಳಪಟ್ಟ ವಿಶೇಷ ಸಾಂದರ್ಭಿಕ ರಜೆ ಮಂಜೂರ ಮಾಡುವ ದೂರದ ನಗರ ಪ್ರದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೌಕರರಿಗೆ ತುಂಬಾ ಅನುಕೂಲವಾಗಿದೆ ಈ ಎರಡು ಆದೇಶಗಳಿಂದ ಎಲ್ಲ ಮಹಿಳಾ ನೌಕರರಿಗೆ ಅನುಕೂಲವಾಗಿದೆ ಎಂದರು ನೌಕರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ, ಮಹಾಪ್ರಧಾನ ಕಾರ್ಯದರ್ಶಿ ಜಗದೀಶಗೌಡ ಪಾಟೀಲ್ ಖಂಜಾಚಿ ಶ್ರೀನಿವಾಸ ಅವರಿಗೂ ಈ ಸಮಯದಲ್ಲಿ ಅಭಿನಂಧಿಸಿದರು
ಈ ಸಂದರ್ಭದಲ್ಲಿ ತಾಲೂಕಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ ಆರ್ ಅಜ್ಜಪ್ಪನವರ, ರಾಜ್ಯ ಪರಿಷತದ ಅರ್ ಎಮ್ ಮಹಾಲಿಂಗಪೂರ, ಎಮ್ ಆರ್ ಮೋಡಿ ಹಾಗೂ ಪಧಾದಿಕಾರಿಗಳು ಇದ್ದರು


Spread the love

About inmudalgi

Check Also

ಮನುಷ್ಯ ಪುಣ್ಯ ಮತ್ತು ಧರ್ಮದ ಕೆಲಸ ಮಾಡಬೇಕು: ಕೊಪ್ಪಳ ಅಭಿನವ ಗವಿಸಿದ್ಧೇಶ್ವರ ಸ್ವಾಮಿಜಿ

Spread the love ವರದಿ: ಅಡಿವೇಶ ಮುಧೋಳ. ಬೆಟಗೇರಿ: ಬಸವಣ್ಣನವರು ಶತ ಶತಮಾನದ ಹಿಂದೆ ಕಲ್ಯಾಣದಲ್ಲಿ ಮಂತ್ರಿಯಾಗಿದ್ದರು. ಬಿಜ್ಜಳ ಆಸ್ಥಾನದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ