Breaking News
Home / Recent Posts / ಬೆಳಗಾವಿ-ಬೆಂಗಳೂರ ನಗರಗಳಿಗೆ ರಿಂಗ್ ರೋಡ್- ಸಂಸದ ಈರಣ್ಣ ಕಡಾಡಿ

ಬೆಳಗಾವಿ-ಬೆಂಗಳೂರ ನಗರಗಳಿಗೆ ರಿಂಗ್ ರೋಡ್- ಸಂಸದ ಈರಣ್ಣ ಕಡಾಡಿ

Spread the love

ಬೆಳಗಾವಿ-ಬೆಂಗಳೂರ ನಗರಗಳಿಗೆ ರಿಂಗ್ ರೋಡ್- ಸಂಸದ ಈರಣ್ಣ ಕಡಾಡಿ

ಮೂಡಲಗಿ: ಭಾರತಮಾಲಾ ಪರಿಯೋಜನೆಯಲ್ಲಿ ಬೆಳಗಾವಿ ಮತ್ತು ಬೆಂಗಳೂರ ನಗರಕ್ಕೆ 2 ರಿಂಗ್ ರಸ್ತೆಗಳು ಮಂಜೂರಾಗಿವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಸೋಮವಾರ ಆ 2 ರಂದು ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ ಅಧಿವೇಶನದಲ್ಲಿ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಲಿಖಿತವಾಗಿ ಉತ್ತರಿಸಿದ ಅವರು ಭಾರತಮಾಲಾ ಪರಿಯೋಜನೆಯ ವಿವಿಧ ಯೋಜನೆಗಳು ಕರ್ನಾಟಕದ 31 ಜಿಲ್ಲೆಗಳಲ್ಲಿ ವ್ಯಾಪಿಸಿವೆ. ಬೆಂಗಳೂರು-ಚೆನೈ ಎಕ್ಸ್‍ಪ್ರೇಸ್‍ವೇ 262 ಕಿ.ಮೀ ಭಾರತಮಾಲಾ ಪರಿಯೋಜನೆ 1ನೇ ಹಂತದಲ್ಲಿ ಮಂಜೂರಾಗಿದೆ ಎಂದು ಉತ್ತರಿಸಿದರು.


Spread the love

About inmudalgi

Check Also

ಅದ್ಧೂರಿಯಾಗಿ ನಡೆದ ಬೆಟಗೇರಿ ಹನುಮಂತ ದೇವರ ಓಕುಳಿ

Spread the loveಅದ್ಧೂರಿಯಾಗಿ ನಡೆದ ಬೆಟಗೇರಿ ಹನುಮಂತ ದೇವರ ಓಕುಳಿ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ