Breaking News
Home / ತಾಲ್ಲೂಕು / ಬೆಳಗಾವಿ  ಪಾಲಿಗೆ ಶುಕ್ರವಾರ ಅಶುಭವಾಗಿವೆ. 

ಬೆಳಗಾವಿ  ಪಾಲಿಗೆ ಶುಕ್ರವಾರ ಅಶುಭವಾಗಿವೆ. 

Spread the love

ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮವೊಂದರಲ್ಲೇ ಇದುವರೆಗೆ 38 ಪ್ರಕರಣ ದಾಖಲಾಗಿದೆ. ಈಗ ಮತ್ತೆ ಹೊಸ 10 ಪ್ರಕರಣ ಬೆಳಕಿಗೆ ಬಂದಿವೆ. ಇದು ರಾಜ್ಯ ದಲ್ಲೇ ಆತಂಕಕಾರಿ ಬೆಳವಣಿಗೆ.

ಬೆಳಗಾವಿ ಜಿಲ್ಲೆಯಲ್ಲಿ ಇಂದು ಶುಕ್ರವಾರ(ಮೇ 8) ಮತ್ತೆ 11 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು  ಹೆಲ್ತ್  ಬುಲೆಟಿನ್ ದೃಢಪಡಿಸಿದೆ. ಈ  ಮೂಲಕ  ಬೆಳಗಾವಿ  ಪಾಲಿಗೆ ಶುಕ್ರವಾರ ಅಶುಭವಾಗಿವೆ.

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಹತ್ತು ಜನರಿಗೆ ಕುಡಚಿ ಗ್ರಾಮದ ಓರ್ವರಿಗೆ ಸೋಂಕು ತಗುಲಿದೆ.

ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 750 ಕ್ಕೆ ಏರಿದೆ. ಇಂದು ಒಂದೇ ದಿನ 45 ಹೊಸ ಕೇಸುಗಳು ದಾಖಲಾಗಿವೆ.

 


Spread the love

About inmudalgi

Check Also

ಎರಡುವರೆ ವರ್ಷದ ಬಾಲಕಿ ಅನ್ವಿತಾ ಇವಳು ಬಾಲಕೃಷ್ಣನ ವೇಷ

Spread the loveಎಲ್ಲಿರುವೆ…ರಾಧೆ.! ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಶ್ರೀ ಕೃಷ್ಣ ಜನ್ನಾಷ್ಟಮಿ ಪ್ರಯುಕ್ತ ಸ್ಥಳೀಯ ಎರಡುವರೆ ವರ್ಷದ ಬಾಲಕಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ