ಬೆಳಗಾವಿ:ಕೊರೋನಾ ಮಹಾಮಾರಿ ಜಿಲ್ಲೆಯ ಜನರ ಲೆಕ್ಕಾಚಾರ ತಲೆ ಕೆಳಗೆ ಮಾಡಿದೆ. ಶುಕ್ರವಾರ ಮಧ್ಯಾಹ್ನದ ಬುಲೆಟಿನ್ ನಲ್ಲಿ ಒಟ್ಟು 11 ಜನ ಕರೋನ ಸೋಂಕಿತರಿದ್ದರೆ, ಸಂಜೆ ಮಾತ್ರ ಯಾರೂ ಇಲ್ಲ.
ಚಿತ್ರದುರ್ಗದಲ್ಲಿ ಸಂಜೆಯ ಬುಲೆಟಿನ್ ನಲ್ಲಿ ಮೂರು ಪ್ರಕರಣ ಪತ್ತೆಯಾಗಿದೆ. ಒಟ್ಟಾರೆ, ಕರ್ನಾಟಕದಲ್ಲಿ ಇದುವರೆಗೆ 753 ಪ್ರಕರಣ ಬೆಳಕಿಗೆ ಬಂದಿವೆ.