ಸಂಜೆ ಬುಲೆಟನಲ್ಲಿ ಓರ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ
inmudalgi
ಮೇ 17, 2020
ತಾಲ್ಲೂಕು, ಬೆಳಗಾವಿ
ಸಂಜೆ ಬುಲೆಟನಲ್ಲಿ ಉತ್ತರ ಕನ್ನಡದ ಓರ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಮಂಡ್ಯ 22, ಕಲಬುರ್ಗಿ 10, ಧಾರವಾಡ 4, ಹಾಸನ 6, ಕೋಲಾರ 3, ದಕ್ಷಿಣ ಕನ್ನಡ 2, ಯಾದಗಿರಿ 3, ಉಡುಪಿ 1, ಶಿವಮೊಗ್ಗ 2, ವಿಜಯಪುರ ಒಂದು ಕೇಸ್ ಪತ್ತೆಯಾಗಿದೆ. ಒಟ್ಟು 54 ಕೇಸುಗಳ ಪೈಕಿ 36 ಪುರುಷರು, 18 ಮಹಿಳೆಯರು ಇದ್ದಾರೆ.