Breaking News
Home / ತಾಲ್ಲೂಕು / ಸಂಜೆ ಬುಲೆಟನಲ್ಲಿ ಓರ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

ಸಂಜೆ ಬುಲೆಟನಲ್ಲಿ ಓರ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

Spread the love

ಸಂಜೆ ಬುಲೆಟನಲ್ಲಿ ಉತ್ತರ ಕನ್ನಡದ ಓರ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಮಂಡ್ಯ 22, ಕಲಬುರ್ಗಿ 10, ಧಾರವಾಡ 4, ಹಾಸನ 6, ಕೋಲಾರ 3, ದಕ್ಷಿಣ ಕನ್ನಡ 2, ಯಾದಗಿರಿ 3, ಉಡುಪಿ 1, ಶಿವಮೊಗ್ಗ 2, ವಿಜಯಪುರ ಒಂದು ಕೇಸ್​​ ಪತ್ತೆಯಾಗಿದೆ. ಒಟ್ಟು 54 ಕೇಸುಗಳ ಪೈಕಿ 36 ಪುರುಷರು, 18 ಮಹಿಳೆಯರು ಇದ್ದಾರೆ.


Spread the love

About inmudalgi

Check Also

ಬೆಟಗೇರಿ ಗ್ರಾಮ ಪಂಚಾಯತಿ ಪಿಡಿಒ ಎಮ್.ಎಲ್.ಯಡ್ರಾಂವಿಗೆ ಸತ್ಕಾರ

Spread the loveಬೆಟಗೇರಿ ಗ್ರಾಮ ಪಂಚಾಯತಿ ಪಿಡಿಒ ಎಮ್.ಎಲ್.ಯಡ್ರಾಂವಿಗೆ ಸತ್ಕಾರ ಬೆಟಗೇರಿ:ಬೆಟಗೇರಿ ಗ್ರಾಮ ಪಂಚಾಯತಿ ಪಿಡಿಒ ಎಮ್.ಎಲ್.ಯಡ್ರಾಂವಿ ಅವರು ಗೋಕಾಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ