ಬೆಳಗಾವಿ ಜಿಲ್ಲೆಯಲ್ಲಿ ಇಂದು ಮಂಗಳವಾರ ಮತ್ತೆ 13 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ಹೆಲ್ತ್ ಬುಲೆಟಿನ್ ದೃಢಪಡಿಸಿದೆ. ಈ ಮೂಲಕ ಬೆಳಗಾವಿ ಜಿಲ್ಲೆಗೆ ತಬ್ಲಿಗಿ, ಅಜ್ಮೀರ್, ಮುಂಬಯಿ ನಂಟಿನ ಜೊತೆಗೆ ಜಾರ್ಖಂಡ್ ನಂಟು ನಿಖರವಾಗಿದೆ.
ಹುಕ್ಕೇರಿ -1 ಸೇರಿದಂತೆ ಅಥಣಿ ತಾಲೂಕಿನ ಸವದಿ-7, ಬೆಳವಕ್ಕಿ-1, ನಂದಗಾವ -3, ಜುಂಜರವಾಡ-1 ಕೇಸ್ ಬೆಳಕಿಗೆ ಬಂದಿವೆ.
ಇಂದಿನ 13 ಹೊಸ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 141 ಕ್ಕೆ ಏರಿದೆ. ರಾಜ್ಯದಲ್ಲಿ ಇಂದಿನ ಹೊಸ 100 ಪ್ರಕರಣಗಳು ಸೇರಿ ಒಟ್ಟು ಸೋಂಕಿತರ ಸಂಖ್ಯೆ 2282 ಕ್ಕೆ ಏರಿದೆ.
IN MUDALGI Latest Kannada News