Breaking News
Home / Recent Posts / ಮೂಡಲಗಿಯಲ್ಲಿ ಈದ ಮಿಲಾದ ಆಚರಣೆ

ಮೂಡಲಗಿಯಲ್ಲಿ ಈದ ಮಿಲಾದ ಆಚರಣೆ

Spread the love

ಮೂಡಲಗಿ: ಪಟ್ಟಣದ ಮುಸ್ಲಿಂ ಬಾಂಧವರು ಈದ ಮಿಲಾದ ಪ್ರಯುಕ್ತ ಜಾಮೀಯಾ ಮಸಿದಿಯಿಂದ ಪ್ರಮುಖ ರಸ್ತೆಗಳ ಮೂಲಕ ವಿವಿಧ ರೂಪಕಗಳೊಂದಿಗೆ ಮೆರವಣಿಗೆ ನಡೆಸಿ ಸಹಿ ಹಂಚಿ ಸಂಭ್ರಮದಿಂದ ಈದ ಮೀಲಾದ ಆಚರಿಸಿದರು.

ನಂತರ ಜಾಮೀಯಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೌಲಾನಾ ಕೇಸರ ರಝಾ, ಹಪೀಜ ನಿಜಾಮುದ್ದೀನ ಸಿದ್ದಿಕಿ, ಮೌಲಾನಾ ಫಯಾಜ, ಹಪೀಜ ಇರ್ಫಾನ ಪೈಗಂಬರ ಅವರು ಹಬ್ಬದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಬಿಟಿಟಿ ಕಮೀಟಿ ಅಧ್ಯಕ್ಷ ಶರೀಫ ಪಟೇಲ, ಮಲೀಕ ಕಳ್ಳಿಮನಿ, ಅಜೀಜ ಡಾಂಗೆ, ಅನ್ವರ ನದಾಫ, ಸಲೀಂ ಇನಾಮದಾರ, ಹಸನ ಮುಗಟಖಾನ, ಅಮೀರಸಾಬ ಥರಥರಿ, ದಾದು ಮುಗಟಖಾನ, ಹುಸೇನ ಥರಥರಿ, ಇಮಾಮಹುಸೇನ ಮುಲ್ಲಾ, ಮೆಹಬೂಬ ಲಾಡಖಾನ, ಶಬ್ಬೀರ ಡಾಂಗೆ, ದಸ್ತಗೀರ ನದಾಫ, ಸಾಹೇಬ ಪೀರಜಾದೆ, ರಾಜು ಅತ್ತಾರ, ಅಲ್ತಾಫ ಲಾಡಖಾನ, ಮಲೀಕ ಅತ್ತಾರ ಪುರಸಭೆ ಸದಸ್ಯರಾದ ಆದಮ್ ತಾಂಬೂಳಿ, ಅಬ್ದುಲ್‍ಗಫಾರ ಡಾಂಗೆ ಉಪಸ್ಥಿತರಿದ್ದರು.


Spread the love

About inmudalgi

Check Also

*ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ * ಮಕ್ಕಳಿಗೆ ಮತ್ತು ಪಾಲಕರಿಗೆ ವಿಶೇಷ ಊಟದ ವ್ಯವಸ್ಥೆ

Spread the loveಬೆಟಗೇರಿ ಸಿಆರ್‍ಸಿ ವಲಯದ ಶಾಲೆಗಳಲ್ಲಿ  ಸ್ವಚ್ಛತಾ  ಕಾರ್ಯ.! *ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ, ಸಿಹಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ