Breaking News
Home / ಬೆಳಗಾವಿ / ಶಬರಿಮಲೈಗೆ ಪಾದಯಾತ್ರೆ ಕೈಗೊಂಡ ಅಯ್ಯಪ್ಪ ಮಾಲಾಧಾರಿಗಳು

ಶಬರಿಮಲೈಗೆ ಪಾದಯಾತ್ರೆ ಕೈಗೊಂಡ ಅಯ್ಯಪ್ಪ ಮಾಲಾಧಾರಿಗಳು

Spread the love

ಶಬರಿಮಲೈಗೆ ಪಾದಯಾತ್ರೆ ಕೈಗೊಂಡ ಅಯ್ಯಪ್ಪ ಮಾಲಾಧಾರಿಗಳು

ಮೂಡಲಗಿ:-ಪಟ್ಟಣದಿಂದ ಶಬರಿಮಲೈಗೆ ಪಾದಯಾತ್ರೆ ಕೈಗೊಂಡಿರುವ ಶ್ರೀ ಅಯ್ಯಪ್ಪ ಮಾಲಾಧಾರಿಗಳು.
ಮೂಡಲಗಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಾದ ಈರಪ್ಪ ವರ್ಲಿ ಸ್ವಾಮಿ ನಾಲ್ಕನೆಯ ವರ್ಷದ ಪಾದಾರ್ಪಣೆ ಮತ್ತು ಈ ವರ್ಷ ಇವರೊಡನೆ ಇನ್ನುಳಿದ ರಾಜು ನಾಯಕ ಸ್ವಾಮಿ,ಮಲ್ಲಪ್ಪ ಕೊಳವಿ ಸ್ವಾಮಿ ಹಾಗೂ ತವನಪ್ಪಾ ಟೋಕನವರ ಸ್ವಾಮಿ ಪ್ರಥಮವಾಗಿ ಪಾದಯಾತ್ರೆ ಮೂಲಕ ಶಬರಿಯಾತ್ರೆಗೆ ಕೈಗೊಂಡರು.ಇವರನ್ನು ಮೂಡಲಗಿಯ ಶ್ರೀಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹಾಗೂ ಇನ್ನುಳಿದ ಭಕ್ತರು ಬಿಳ್ಕೊಟರು.


Spread the love

About inmudalgi

Check Also

ವಸತಿ ಸಹಿತ ಉಚಿತ ಶಿಕ್ಷಣಕ್ಕಾಗಿ ಯಶಸ್ವಿಯಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬೆಟಗೇರಿ ಕೃಷ್ಣಶರ್ಮ ಚೈತನ್ಯ ಶಾಲೆಯಲ್ಲಿ ಅಕ್ಷರದಾಸೋಹಿ ದಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ