Breaking News
Home / ತಾಲ್ಲೂಕು / ಜಿಲ್ಲೆಯಲ್ಲಿ ಇಂದು ಒಟ್ಟೂ 60 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಇಂದು ಒಟ್ಟೂ 60 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

Spread the love

ಬೆಳಗಾವಿ – ಜಿಲ್ಲೆಯಲ್ಲಿ ಇಂದು ಒಟ್ಟೂ 60 ಜನರಿಗೆ

ಕೊರೋನಾ ಸೋಂಕು ದೃಢಪಟ್ಟಿದೆ.

ಬೆಳಗಾವಿ ನಗರದಲ್ಲಿ 35, ಚಿಕ್ಕೋಡಿಯಲ್ಲಿ 9, ಅಥಣಿ

15, ಸಂಕೇಶ್ವರದಲ್ಲಿ 1 ಪ್ರಕರಣ ದೃಢಪಟ್ಟಿದೆ.

ಚಿಕ್ಕೋಡಿಯಲ್ಲಿ ಒಂದು ವರ್ಷ ಹಾಗೂ 8 ವರ್ಷದ

ಗಂಡು ಮಕ್ಕಳಲ್ಲಿ ಸಹ ಕೊರೋನಾ ಸೋಂಕು

ಪತ್ತೆಯಾಗಿದೆ.

ಬೆಳಗಾವಿಯಲ್ಲಿ ಸಾವಿನ ಸಂಖ್ಯೆ 26


Spread the love

About inmudalgi

Check Also

ಶ್ರೀ ಭಗವಾನ ಮಹಾವೀರ ಜಯಂತಿ ಸಂಚಿಕೆ ಬಿಡುಗಡೆ

Spread the loveಶ್ರೀ ಭಗವಾನ ಮಹಾವೀರ ಜಯಂತಿ ಸಂಚಿಕೆ ಬಿಡುಗಡೆ ಮೂಡಲಗಿ: ಶ್ರೀ ಭಗವಾನ ಮಹಾವೀರ ಜಯಂತಿ ಪ್ರಯುಕ್ತ ಹಳ್ಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ