ಮೂಡಲಗಿ : ಹಿರಿಯ ಪತ್ರಕರ್ತ ಯಮನಪ್ಪಾ ಸುಲ್ತಾನಪೂರ ಅವರ 64 ಜನ್ಮ ದಿನಾಚರಣೆಯು ಅತಿ ಸರಳವಾಗಿ ಆತ್ಮಿಯ ಪತ್ರಕತ೯ರೊಂದಿಗೆ ನಡೆಯಿತು.
ಬುಧವಾರ ರಂದು ಹಸಿರು ಕಾಂತ್ರಿ ಕಾಯಾ೯ಲಯದಲ್ಲಿ ಪತ್ರಕರ್ತರ ಮಿತ್ರರ ಶುಭಾಶಯ ಸ್ವಿಕರಿಸಿ ಮಾತನಾಡಿ ನನಗೆ 64 ವಷ೯ ತುಂಬಿದರು ಒಂದು ವಷ೯ ಜನ್ಮದಿನಾಚರಣೆ ಆಚರಿಸಿ ಕೋಂಡಿಲ್ಲ ಹುಟ್ಟಿದ ದಿನವಾದ ಜುಲೈ 22 ರಂದು ಪ್ರತಿವಷ೯ ಮನೆ ದೇವರಿಗೆ ಮತ್ತು ತಂದೆ ತಾಯಿಗಳಿಗೆ ನಮಸ್ಕರಿಸಿ ದಿನ ನಿತ್ಯದ ಕೇಲಸದಲ್ಲಿ ಬಾಗಿಯಾಗುತ್ತಾ ಬಂದಿದೆನೆ.
ನನಗೆ ಕೇಕ ಕತ್ತಿರಿಸುವದು ಬಲೂನ್ ಒಡೆಯುದು ಇತ್ಯಾದಿ ದುಂದು ವೇಚ್ಚಗಳಲ್ಲಿ ನಂಬಿಕೆ ಇಲ್ಲ ಹೋದ ವಷ೯ ಪತ್ರಕರ್ತರ ಸಂಘಕ್ಕೆ ನಾನು ಭೂದಾನ ಮಾಡಿದ ನೀವೇಶನದಲಿ ಸಸಿ ನೇಟ್ಟು ಹುಟ್ಟು ಹಬ್ಬ ಆಚರಿಸಿ ಕೋಂಡಿದ್ದೆನೆ ಈವಷ೯ ಗೆಳೆಯರ , ಅಭಿಮಾನಿಗಳ ಒತ್ತಾಯದ ಮೇರೆಗೆ ಅದ್ದೂರಿ ಸಮಾರಂಭ ಎಪ೯ಡಿಸಲು ತಯಾರಿ ನಡೆಸಿದ್ದೆ ಆದರೆ ಕೋವಿಡ ಕಂಟಕದಿಂದ ಅದೂರಿ ಸಮಾರಂಭ ಕೈ ಬಿಟ್ಟು ಸರಳ ಸಮಾರಂಭ ಪತ್ರಕರ್ತ ಮಿತ್ರರಿಗೆ N95 ಮಾಸ್ಕ ಮತ್ತು ಸ್ಯಾನಿಟೈಜರ್ ಮಾತ್ರ ಕೋಡುತ್ತಿದ್ದೆನೆ ದೇವರು ಮುಂದಿನ ವಷ೯ದವರೆಗೆ ನನಗೆ ಆಯುಷ ಮತ್ತು ಶಕ್ತಿ ಹಾಗೂ ಅಭಿಮಾನಿಗಳ ಪ್ರೀತಿ ಹೀಗೆ ಈದೇ ರೀತಿ ಇದ್ದರೆ 65 ನೇ ಹುಟ್ಟು ಹಬ್ಬದ ಸಮಾರಂಭವನ್ನು 1/2 ಲಕ್ಷ ರೂ ಬಜೆಟ್ನಲ್ಲಿ ಅದ್ದೂರಿಯಾಗಿ ಆಚರಿಕೋಳಲು ನಿದ೯ಸಿದ್ದೆನೆ ಎಂದು ಹೇಳಿ 1973 ರೀಂದ 1986 ರವರಿಗೆ ಹವ್ಯಾಸಿ ಪತ್ರಕರ್ತನಾಗಿ 1986 ರಿಂದ ಇಲ್ಲಿಯ ವರೆಗೆ ವೃತ್ತಿ ನೀರತ ಪತ್ರಕರ್ತನಾಗಿ ಜನ ಸೇವೆ ಮಾಡುತ್ತಿದ್ದೆನೆ ಈ ಸಂದರ್ಭದಲ್ಲಿ ಒಂದು ಸಂತೋಷದ ಸಂಗತಿ ಎಂದರೆ ನಾನು 31 ವಷ೯ಗಳಹಿಂದೆ ಸಂಸ್ಥಾಪಿಸಿದ ಮೂಡಲವಾತೆ೯ ವಾರ ಪತ್ರಿಕೆ,ಮತ್ತೆ ನನಗೆ ದೊರಕಿದೆ ಶೀಘ್ರದಲ್ಲೇ ಪತ್ರಿಕೆ ಪ್ರಕಟಿಸಲಾಗುವುದು ಎಂದು ಹೇಳಿ. ನನ್ನ ವೃತ್ತಿ ಜೀವಣಕ್ಕೆ ಸಹಕರಿಸಿದ ಮಿತ್ರರಿಗೂ ಮತ್ತು ಅಭಿಮಾನಿಗಳಿಗು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಸುಧಾಕರ ಉಂದ್ರಿ, ಕೃಷ್ಣಪ್ಪ ಗಿರೆನ್ನವರ, ಅಲ್ತಾಫ್ ಹವಾಲ್ದಾರ್, ಭೀಮಶಿ ತಳವಾರ್, ಸುಧೀರ್ ನಾಯರ್, ಮಲ್ಲು ಬೋಳನವರ, ಸುಭಾಷ್ ಗೋಡ್ಯಾಗೋಳ, ರಾಜಶೇಖರ್ ಮಗದುಮ್ಮ, ಶಿವಾನಂದ್ ಹಿರೇಮಠ್, ಸುರೇಶ್ ಪಾಟೀಲ್, ಭಗವಂತ ಉಪ್ಪಾರ್, ಚಂದ್ರಶೇಖರ್, ಸಚಿನ್ ಪತ್ತಾರ್, ಈಶ್ವರ್ ಢವಳೇಶ್ವರ, ಉಮೇಶ್ ಬೆಳಕೂಡ ಇದ್ದರು ಸಾರ್ವಜನಿಕರಾದ ಮಂಜು ರೇಳೆಕರ, ಈರಪ್ಪ ಡವಳೇಶ್ವರ, ಪ್ರವೀಣ್ ಮಾವರಕರ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.