ರಾಜ್ಯದಲ್ಲಿ 4764 -ಬೆಳಗಾವಿಯಲ್ಲಿ 219 ಜನರಿಗೆ ಕೊರೊನಾ ಸೊಂಕು
ಬೆಳಗಾವಿ ಜಿಲ್ಲೆಯಲ್ಲಿ ಇಂದು 219 ಜನರು ಇದ್ದು
ಇಂದು ಅತಿ ಹೆಚ್ಚು ಅಥಣಿ ತಾಲೂಕು 94,
ಬೆಳಗಾವಿ 73,
ರಾಮದುರ್ಗ 2,
ಸವದತ್ತಿ 4,
ರಾಯಬಾಗ 14,
ಗೋಕಾಕ 7,
ಚಿಕ್ಕೋಡಿ 5,
ಬೈಲಹೊಂಗಲ 3,
ಖಾನಾಪುರ 5 ,
ಹುಕ್ಕೇರಿ 10,
ಜನರಿಗೆ ಕೊರೊನಾ ಸೊಂಕು ತಗುಲಿದೆ.
IN MUDALGI Latest Kannada News