*ಕೆಪಿಟಿಸಿಎಲ್ ಯೂನಿಯನ್ ಚುನಾವಣೆ*
*ಯಲಿಗಾರ ಮತ್ತು ಪಿಡಾಯಿ ಆಯ್ಕೆ*
ಮೂಡಲಗಿ : ಘಟಪ್ರಭಾ ವಿಭಾಗದ ಕೆಪಿಟಿಸಿಎಲ್ ನೌಕರರ 659 ಯೂನಿಯನದ ಚುನಾವಣೆ ಇಂದು ಬಾರಿ ತುರಿಸಿನಿಂದ ನಡೆಯಿತು.
ಸೋಮವಾರದಂದು ನಡೆದ 113 ಸದಸ್ಯರ ಯೂನಿಯನ ಚುನಾವಣೆಯಲ್ಲಿ
ಎಸ್ ಎಸ್ ಯಲಿಗಾರ 76 ಮತಗಳನ್ನು ಪಡೆದು ಆರ್ ಡಿ ಪಿಡಾಯಿ 79 ಎಸ್ ಎಸ್ ಯಲಿಗಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ವಿ ಎಸ್ ಹಂಚಿನಾಳ ತಿಳಿಸಿದ್ದಾರೆ.
IN MUDALGI Latest Kannada News