Breaking News
Home / ತಾಲ್ಲೂಕು / ಕೆಪಿಟಿಸಿಎಲ್ ಯೂನಿಯನ್ ಚುನಾವಣೆ ಯಲಿಗಾರ ಮತ್ತು ಪಿಡಾಯಿ ಆಯ್ಕೆ

ಕೆಪಿಟಿಸಿಎಲ್ ಯೂನಿಯನ್ ಚುನಾವಣೆ ಯಲಿಗಾರ ಮತ್ತು ಪಿಡಾಯಿ ಆಯ್ಕೆ

Spread the love

*ಕೆಪಿಟಿಸಿಎಲ್ ಯೂನಿಯನ್ ಚುನಾವಣೆ*

*ಯಲಿಗಾರ ಮತ್ತು ಪಿಡಾಯಿ ಆಯ್ಕೆ*

ಮೂಡಲಗಿ  : ಘಟಪ್ರಭಾ ವಿಭಾಗದ ಕೆಪಿಟಿಸಿಎಲ್ ನೌಕರರ 659 ಯೂನಿಯನದ ಚುನಾವಣೆ ಇಂದು ಬಾರಿ ತುರಿಸಿನಿಂದ ನಡೆಯಿತು.
ಸೋಮವಾರದಂದು ನಡೆದ 113 ಸದಸ್ಯರ ಯೂನಿಯನ ಚುನಾವಣೆಯಲ್ಲಿ

ಎಸ್ ಎಸ್ ಯಲಿಗಾರ 76 ಮತಗಳನ್ನು ಪಡೆದು ಆರ್ ಡಿ ಪಿಡಾಯಿ 79 ಎಸ್ ಎಸ್ ಯಲಿಗಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ವಿ ಎಸ್ ಹಂಚಿನಾಳ ತಿಳಿಸಿದ್ದಾರೆ.


Spread the love

About inmudalgi

Check Also

ಬೆಟಗೇರಿಯಲಿ ವಿಶ್ವ ಪರಿಸರ ದಿನ ಆಚರಣೆ

Spread the loveಬೆಟಗೇರಿಯಲಿ ವಿಶ್ವ ಪರಿಸರ ದಿನ ಆಚರಣೆ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೇಟ್ರಿಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ