ಮೂಡಲಗಿ : ಪಟ್ಟಣದ ತಾಲೂಕು ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಕೇಂದ್ರದ ಎದುರಿಗೆ ಇರುವ ಪುಟ್ಟ ಹೋಟೆಲ್ ಮತ್ತು ತಹಸೀಲ್ದಾರ್ ಕಚೇರಿಯಲ್ಲಿ ಸೋಂಕು ಪತ್ತೆಯಾಗಿತ್ತು.
ಆದರೆ ಮತ್ತೆ ಪುರಸಭೆ ಕಚೇರಿಯಲ್ಲಿ ಇನ್ನೋರ್ವ ವ್ಯಕ್ತಿಗೆ ಸೋಂಕು ದೃಡಪಟ್ಟಿದೆ
ಇಂದು ಒಂದೇ ದಿನ ಮೂಡಲಗಿ ಪಟ್ಟಣದಲ್ಲಿ ಒಟ್ಟು 4 ಸೋಂಕು ಪತ್ತೆಯಾಗಿವೆ.