Breaking News
Home / Recent Posts / ಶ್ರೀರಾಮ ಸ್ಪೋಟ್ಸ್ ಕ್ಲಬ್ ಯುವಕರಿಂದ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಇವರನ್ನು ಸತ್ಕರಿಸುತ್ತಿರುವದು

ಶ್ರೀರಾಮ ಸ್ಪೋಟ್ಸ್ ಕ್ಲಬ್ ಯುವಕರಿಂದ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಇವರನ್ನು ಸತ್ಕರಿಸುತ್ತಿರುವದು

Spread the love

ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಇವರಿಗೆ ಸ್ಥಳೀಯ ಶ್ರೀರಾಮ ಸ್ಪೋಟ್ಸ್ ಕ್ಲಬ್  ಯುವಕರಿಂದ  ಸತ್ಕಾರ

ಕುಲಗೋಡ:ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮಕ್ಕೆ   ಗ್ರಾಪಂ ಆವರಣದಲ್ಲಿ ಆಗಮಿಸಿದ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಇವರಿಗೆ ಸ್ಥಳೀಯ ಶ್ರೀರಾಮ ಸ್ಪೋಟ್ಸ ಕ್ಲಬ್ ವತಿಯಿಂದ ಸತ್ಕರಿಸಲಾಯಿತು.
ಸಂದರ್ಭದಲ್ಲಿ ತಮ್ಮಣ್ಣಾ ದೇವರ. ರಮೇಶ ಜಗದಾಳ. ಸಂಗಮೇಶ ಯಕ್ಸಂಬಿ. ಬಸು ಮಲಕನ್ನವರ. ಚೇತನ ಮಿಕಲಿ. ಅನಿಲ ಹಾದಿಮನಿ. ರವಿರಾಜ ತಿಪ್ಪಿಮನಿ. ಸೋಮು ಹಿರೇಮಠ. ಶಿವಾನಂದ ಮಠದ. ಉದಯ ಕುರಬಚನ್ನಾಳ. ರಿಯಾಜ ಮುಲ್ಲಾ. ವೆಂಕಟೇಶ ಪೂಜಾರಿ. ಆಕಾಶ ಅಂಗಡಿ ಹಾಗೂ ಗ್ರಾಮದ ಯುವಕರು ಇದ್ದರಿ.


Spread the love

About inmudalgi

Check Also

ರೈತರು ಭಾರತದ ಆರ್ಥಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ: ಸಂಸದ ಕಡಾಡಿ

Spread the loveರೈತರು ಭಾರತದ ಆರ್ಥಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ: ಸಂಸದ ಕಡಾಡಿ ಮೂಡಲಗಿ: ಸಹಕಾರಿ ಸಂಸ್ಥೆಗಳ ಮೂಲಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ