Breaking News
Home / Recent Posts / ಪತ್ರಕರ್ತರಿಗೆ ಸ್ಯಾನಿಟರ ಮಾಸ್ಕ ವಿತರಣೆ

ಪತ್ರಕರ್ತರಿಗೆ ಸ್ಯಾನಿಟರ ಮಾಸ್ಕ ವಿತರಣೆ

Spread the love

ಪತ್ರಕರ್ತರಿಗೆ ಸ್ಯಾನಿಟರ ಮಾಸ್ಕ ವಿತರಣೆ

ಮೂಡಲಗಿ : ಕ್ರೇಡಿಟ ಆಕ್ಸಿಸ ಮೈಕ್ರೊ ಪೈನಾನ್ಸ ಮತ್ತು ನವ್ಯ ದೀಷ್ಯಾ ಗ್ರಾಮಿಣಾಭಿವೃದ್ದಿ ಸಂಸ್ಥೆಯಿಂದ ಸ್ಥಳಿಯ ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಪತ್ರಕರ್ತರಿಗೆ ಗುರುವಾರ ಮಾಸ್ಕ ಹಾಗೂ ಸ್ಯಾನಿಟರ್ ವಿತರಿಸಿದರು,
ಮೂಡಲಗಿ ಶಾಖಾ ವವ್ಯಸ್ಥಾಪಕ ಚೇತನ ಸನದಿ ಮಾತನಾಡಿ ಎರಡು ಸಂಸ್ಥೆಗಳಿಂದ ಈಗಾಗಲೆ ಹಲವಾರು ಗ್ರಾಮ ಪಂಚಾಯತಗಳಿಗೆ, ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತರಿಗೆ, ಆರೋಗ್ಯ ಇಲಾಖೆಗೆ ಮತ್ತು ಪೌರ ಕಾರ್ಮಿಕರಿಗೆ ಮಾಸ್ಕ ಹಾಗೂ ಸ್ಯಾನಿಟರ ವಿತರಿಸಲಾಗಿದೆ ಕೋರೊನಾ ವಾರ್ಯಿಯರ್ಸ ಎಂದು ಕಾರ್ಯ ನಿರ್ವಹಿಸುವ ಪತ್ರಕರ್ತರಿಗೂ ಕೊಡಲಾಗಿದೆ ಎಂದರು,
ಮತೋರ್ವ ಶಾಖಾ ವವ್ಯಸ್ಥಾಪಕ ಹನಮಂತ ನಾಯ್ಕ, ಸುರೇಶ ಮತ್ತು ದೇವೆಗೌಡ ಉಪಸ್ಥಿತರಿದ್ದರು,
ಪತ್ರಕರ್ತರಾದ ಬಾಲಶೇಖರ ಬಂದಿ, ಲಿಂಗಪ್ಪ ಗಾಡವಿ, ಶಿವಾನಂದ ಮುಧೋಳ, ಸುಭಾಸ ಕಡಾಡಿ, ಸುಧಾಕರ ಉಂದ್ರಿ, ಅಲ್ತಾಪ ಹವಾಲ್ದಾರ ಉಪಸ್ಥಿತರಿದ್ದರು.


Spread the love

About inmudalgi

Check Also

ಪಟ್ಟಗುಂದಿ ಗ್ರಾಮದಲ್ಲಿ ಶ್ರೀ ಜಡಿಸಿದ್ಧೇಶ್ವರ ರಥೋತ್ಸವ

Spread the loveಮೂಡಲಗಿ: ತಾಲೂಕಿನ ಪಟ್ಟಗುಂದಿ ಗ್ರಾಮದಲ್ಲಿ ಶ್ರೀ ಜಡಿಸಿದ್ಧೇಶ್ವರ ರಥೋತ್ಸವ ಅಪಾರ ಜನಸಮೂಹ ಮಧ್ಯೆ ಶುಕ್ರವಾರ ಸಂಜೆ ಜರುಗಿತು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ