Breaking News
Home / Recent Posts / ವಿಶೇಷ ಆರೈಕೆ ಮಕ್ಕಳ ಶಿಬಿರ

ವಿಶೇಷ ಆರೈಕೆ ಮಕ್ಕಳ ಶಿಬಿರ

Spread the love

ವಿಶೇಷ ಆರೈಕೆ ಮಕ್ಕಳ ಶಿಬಿರ

ಮೂಡಲಗಿ:  ಶನಿವಾರ ದಿನಾಂಕ: 28-11-2020 ರಿಂದ 30-11-2020 ಸೋಮವಾರದವರೆಗೆ ಮೂಡಲಗಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಹಾಗೂ ಗೋಕಾಕದ ಶಿವಾ ಫೌಂಡೇಶನ್ ಇವರ ಸಹಯೋಗದಲ್ಲಿ ವಿಶೇಷ ಆರೈಕೆ ಮಕ್ಕಳ ಶಿಬಿರವನ್ನು ಚೈತನ್ಯ ಆಶ್ರಮ ವಸತಿ ಶಾಲೆ ಮೂಡಲಗಿಯಲ್ಲಿ ಹಮ್ಮಿಕೊಳ್ಳಲಾಗಿದೆ ಆಸಕ್ತ ಪಾಲಕರು/ಪೋಷಕರು ತಮ್ಮ ವಿಶೇಷ ಆರೈಕೆ ಮಕ್ಕಳನ್ನು ಶಿಬಿರಕ್ಕೆ ಕಳುಹಿಸಬಹುದು.

ಸಂಪರ್ಕ: 6360143005


Spread the love

About inmudalgi

Check Also

ಅದ್ಧೂರಿಯಾಗಿ ನಡೆದ ಬೆಟಗೇರಿ ಹನುಮಂತ ದೇವರ ಓಕುಳಿ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಕಡೆ ಓಕುಳಿ ದಿನ ಜೂ.9ರಂದು ವಿಜೃಂಭನೆಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ