ಇದು ಎಂಥಾ ಸ್ನೇಹಾ..!
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ನಿಂಗಯ್ಯ ರಾಮಯ್ಯ ಮಠದ ಅವರ ಮನೆಯಲ್ಲಿ ಸಾಕಿದ ನಾಯಿ ಮತ್ತು ಬೆಕ್ಕಿನ ಮರಿ ಒಟ್ಟೂಟ್ಟಿಗೆ ಆಹಾರ ತಿನ್ನುವದು, ಮಲಗಿಕೊಳ್ಳುವದು, ಆಟವಾಡುವ ದೃಶ್ಯವು ನೋಡುಗರಿಗೆ ಇದು ಎಂಥಾ ಸ್ನೇಹಾ…ಅಂಬುವುದಕ್ಕೆ ಈ ಪ್ರಾಣಿಗಳೆರಡು ಸ್ನೇಹ ಜೀವಿಗಳ ಲೋಕಕ್ಕೆ ಮಾದರಿಯಾಗಿವೆ.