Breaking News
Home / Recent Posts / ಶ್ರೀ ಕಲ್ಮೇಶ್ವರಬೋಧ ಸ್ವಾಮಿಗಳ 116ನೇ ಜಯಂತಿ ಆಚರಣೆ

ಶ್ರೀ ಕಲ್ಮೇಶ್ವರಬೋಧ ಸ್ವಾಮಿಗಳ 116ನೇ ಜಯಂತಿ ಆಚರಣೆ

Spread the love

ಶ್ರೀ ಕಲ್ಮೇಶ್ವರಬೋಧ ಸ್ವಾಮಿಗಳ 116ನೇ ಜಯಂತಿ ಆಚರಣೆ

ಮೂಡಲಗಿ:- ಸ್ಥಳಿಯ ಶ್ರೀ ಕಲ್ಮೇಶ್ವರಬೋಧ ಸ್ವಾಮಿಗಳ 116ನೇ ಜಯಂತಿ ಆಚರಣೆಯನ್ನು ಗುರುವಾರ ಕಲ್ಮೇಶ್ವರ ವೃತ್‍ದಲ್ಲಿ ಶ್ರೀ ಕಲ್ಮೇಶ್ವರರ ಅಶ್ವಾರೂಢ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಸಿಹಿ ವಿತರಿಸಿ ವಿಜ್ರಂಭಣೆಯಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಹಣಮಂತ ಸತರಡ್ಡಿ, ಅಣ್ಣಪ್ಪ ಅಕ್ಕನ್ನವರ, ಶಿಬಸು ಸುಣಧೋಳಿ, ಅಜ್ಜಪ್ಪ ಅಂಗಡಿ, ಶಂಕ್ರಯ್ಯಾ ಹಿರೇಮಠ, ಜಗದೀಶ ತೇಲಿ, ಚೇತನ ನಿಶಾನಿಮಠ, ಕುಮಾರ ಗಿರಡ್ಡಿ, ಮನೋಹರ ಸಣ್ಣಕ್ಕಿ, ಸದಾಶಿವ ನಿಡಗುಂದಿ, ಸದಾಶಿವ ನಿಂಗನೂರ, ಪ್ರಕಾಶ ಈರಪ್ಪನ್ನವರ, ಈರಣ್ಣ ಢವಳೇಶ್ವರ, ಶ್ರಿಕಾಂತ ಪತ್ತಾರ, ಎನ್.ಟಿ.ಪಿರೋಜಿ, ಸಂತೋಷ ಸೋನವಾಲ್ಕರ, ಅನ್ವರ ನದಾಫ, ವಿಠಲ ಗಾಣಿಗೇರ,ಈಶ್ವರ ಮುರಗೋಡ, ಜಯಾನಂದ ಪಾಟೀಲ, ಮಲ್ಲಪ್ಪ ಗಾಣಿಗೇರ ಮತ್ತಿತರರು ಉಪಸ್ಥಿತರಿದ್ದರು.


Spread the love

About inmudalgi

Check Also

ಬೆಟಗೇರಿ: ರಾಜಸ್ಥಾನಿ ಅಂಗಡಿ ತೆರವು ಮಾಡುವಂತೆ ಆಗ್ರಹ

Spread the love ವರದಿ:ಅಡಿವೇಶ ಮುಧೋಳ. ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಲ್ಲ ಅಂಗಡಿ ಮುಂಗಟ್ಟುಗಳ ಸ್ಥಳೀಯ ಮಾಲೀಕರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ