Breaking News
Home / ತಾಲ್ಲೂಕು / ರಾಜ್ಯದಲ್ಲಿ ಸಂಜೆ ಎರಡು ಪ್ರಕರಣಗಳು ಬೆಳಕಿಗೆ …

ರಾಜ್ಯದಲ್ಲಿ ಸಂಜೆ ಎರಡು ಪ್ರಕರಣಗಳು ಬೆಳಕಿಗೆ …

Spread the love

ಬೆಳಗಾವಿಯಲ್ಲಿಂದು ಹೊಸ ಪ್ರಕರಣ ಇಲ್ಲ; ರಾಜ್ಯದಲ್ಲಿ ಸಂಜೆ ಎರಡು ಪ್ರಕರಣಗಳು ಬೆಳಕಿಗೆ …

ಬುಧವಾರ  ಸಂಜೆಯ ಕರ್ನಾಟಕ ಆರೋಗ್ಯ ಇಲಾಖೆ ಕೊರೋನಾ ಬುಲೆಟಿನ್ ಬಿಡುಗಡೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಯಾರಿಗೂ   ಸೋಂಕಿತರಿರುವುದು ಧೃಡಪಟ್ಟಿಲ್ಲ.

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ427 ಕ್ಕೆ  ಏರಿದೆ.

ಮೈಸೂರು- ೨  ನಲ್ಲಿ  ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಮೈಸೂರು ಪ್ರಕರಣಗಳು ೮೮ ಕ್ಕೆ ಏರಿವೆ

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 43 ಕೊರೋನಾ ಸೋಂಕು ತಗುಲಿದವರಿದ್ದು, ಇವರೆಲ್ಲರೂ ದೆಹಲಿ ತಬ್ಲಿಘ್ ಜಮಾತ್ ಕಾರ್ಯಕ್ರಮಕ್ಕೆ ಹೋಗಿದ್ದವರ ಸಂಪರ್ಕಕ್ಕೆ ಸಿಲುಕಿದ್ದಾರೆ.


Spread the love

About inmudalgi

Check Also

ಮನುಷ್ಯ ಉದಾರಿಯಾಗಿ ಬದುಕಬೇಕು : ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ: ಮನುಷ್ಯ ಎಷ್ಟು ವರ್ಷ ಬದುಕಿದ ಅಂಬುವುದು ಮುಖ್ಯವಲ್ಲಾ. ನಿನ್ನ ಬದುಕು ಹೇಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ