Breaking News
Home / ಬೆಳಗಾವಿ / ಚುನಾವಣಾ ಕಣದಿಂದ ನಿವೃತ್ತಿ : ಹಳೆ ಪೆನಲ್‍ಗೆ ಬೆಂಬಲ

ಚುನಾವಣಾ ಕಣದಿಂದ ನಿವೃತ್ತಿ : ಹಳೆ ಪೆನಲ್‍ಗೆ ಬೆಂಬಲ

Spread the love

ಚುನಾವಣಾ ಕಣದಿಂದ ನಿವೃತ್ತಿ : ಹಳೆ ಪೆನಲ್‍ಗೆ ಬೆಂಬಲ

ಮೂಡಲಗಿ ಪಟ್ಟಣದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ. ಇದರ 2024-2029ರ ಚುನಾವಣೆಯಲ್ಲಿ ನಾನು ಶ್ರೀ ಚಂದ್ರಶೇಖರ ಮಲ್ಲಪ್ಪ ಗಾಣಿಗೇರ ಹಿಂದೂಳಿದ (ಅ) ವರ್ಗದಿಂದ ಸ್ಪರ್ಧಿಸಿದ್ದು, ಅನಿವಾರ್ಯ ಕಾರಣ ಗಳಿಂದ ಚುನಾವಣಾ ಕಣದಿಂದ ನಿವೃತ್ತಿ ಹೊಂದಿ ಕಣದಲ್ಲಿರುವ ಶ್ರೀ ಹನುಮಂತ ಯಲ್ಲಪ್ಪ ಪೂಜೇರಿ ಅವರಿಗೆ ಬೆಂಬಲ ಸೂಚಿಸಿರುತ್ತೇನೆ.
ನಾನು ಸಹ ಮೂಡಲಗಿ ಪಟ್ಟಣದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ. ಇದರ 2024-2029ರ ಚುನಾವಣೆಯಲ್ಲಿ ಶ್ರೀ ಮಗೆಪ್ಪ ಈರಪ್ಪ ಹಳಸಿ ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಈಗ ರೈತ ಅಭಿವೃದ್ದಿ ಪೆನಲ್ (ಹಳೆ ಪೆನಲ್) ಗೆ ಬೆಂಬಲ ಸೂಚಿಸಿ ಕಣದಿಂದ ನಿವೃತ್ತಿ ಹೊಂದಿರುತ್ತೇನೆ.


ಮೂಡಲಗಿ ಪಟ್ಟಣದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ. ಇದರ 2024-2029ರ ಚುನಾವಣೆಯಲ್ಲಿ ಸ್ಪರ್ಧಿಸಿದ ಶ್ರೀ ಚಂದ್ರಶೇಖರ ಮಲ್ಲಪ್ಪ ಗಾಣಿಗೇರ ಮತ್ತು ಶ್ರೀ ಮಗೆಪ್ಪ ಈರಪ್ಪ ಹಳಸಿ ಇವರು ಹಳೆ ಪೆನಲ್ ಹಿರಿಯರ ಸಮ್ಮೂಖದಲ್ಲಿ ಚುನಾವಣಾ ಕಣದಿಂದ ನಿವೃತ್ತಿ ಹೊಂದಿದರು.

 


Spread the love

About inmudalgi

Check Also

*ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ಹರಿಸುತ್ತಿರುವ ನೀರು ಮೂರು ದಿನಗಳವರೆಗೆ ಹೆಚ್ಚುವರಿ ವಿಸ್ತರಣೆ*

Spread the love ಗೋಕಾಕ: ಜನ ಹಾಗೂ ಜಾನುವಾರುಗಳಿಗೆ ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ಹರಿಸಲಾಗುತ್ತಿರುವ ನೀರನ್ನು ಇನ್ನೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ